ಹಿಂದೂ ಧರ್ಮದಲ್ಲಿ ಪೂಜೆಗೆ ಹಲವು ನೀತಿ ನಿಯಮಗಳಿವೆ. ಈ ನಿಯಮಾನುಸಾರ ಪೂಜೆ ಮಾಡದಿದ್ದರೆ ಫಲಿತಾಂಶ ದೊರೆಯುವುದಿಲ್ಲ
ಪೂಜೆ ಮಾಡುವ ಸರಿಯಾದ ವಿಧಾನ ತಿಳಿದುಕೊಂಡರೆ ನಿಮ್ಮ ಪೂಜೆಗೆ ತಕ್ಕ ಪ್ರತಿಫಲ ದೊರೆಯುತ್ತದೆ
ಪೂಜೆಯನ್ನು ನಿಂತು ಮಾಡಬೇಕಾ ಅಥವಾ ಕುಳಿತು ಮಾಡಬೇಕಾ ಎಂಬುದರ ಬಗ್ಗೆ ಹಲವರಿಗೆ ಬಹಳ ಗೊಂದಲ ಇದೆ
ನಿಯಮದ ಪ್ರಕಾರ ಕುಳಿತು ಪೂಜೆ ಮಾಡುವ ಸ್ಥಳವು ದೇವಾಲಯದ ಸ್ಥಳಕ್ಕಿಂದ ಎತ್ತರ ಇರಬಾರದು
ನೀವು ಕುಳಿತುಕೊಳ್ಳುವ ಆಸನವು ದೇವರ ಪೂರ್ತಿ, ಫೋಟೋಗಿಂತ ಎತ್ತರದಲ್ಲಿ ಇರಬಾರದು
ನಿಯಮಾನುಸಾರ, ದೇವರ ಮೂರ್ತಿ ಅಥವಾ ಫೋಟೋಗಿಂತ ನೀವು ಎತ್ತರದಲ್ಲಿದ್ದು ಪೂಜೆ ಮಾಡುವುದು ತಪ್ಪು
ಹಾಗೇ ನಿಂತು ಪೂಜೆ ಮಾಡುವುದು ಯಾವುದೇ ರೀತಿಯ ಫಲಗಳನ್ನು ನೀಡುವುದಿಲ್ಲ
ನಿಂತು ಪೂಜೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಸೇರಿದಂತೆ ಇನ್ನಿತರ ಸಮಸ್ಯೆಗಳು ಉದ್ಭವಿಸಬಹುದು
ಆದ್ದರಿಂದ ಪೂಜೆ ಸಮಯದಲ್ಲಿ ಚಾಪೆ ಅಥವಾ ಮಣೆ ಮೇಲೆ ಕುಳಿತು ಪೂಜೆ ಮಾಡುವುದು ಒಳಿತು
Enter text Here
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬೆಳಗ್ಗೆ ನಿದ್ದೆ, ಮಧ್ಯರಾತ್ರಿ ಜಿಮ್; ಇದು ಶಾರುಖ್ ಖಾನ್ ಲೈಫ್‌ಸ್ಟೈಲ್