ದೇವಸ್ಥಾನಕ್ಕೆ ಹೋದಾಗ ಅರ್ಚಕರು ಪ್ರಸಾದದ ಜೊತೆಗೆ ಹೂಗಳನ್ನು ಮುಡಿಯಲು ಕೊಡುತ್ತಾರೆ
ಈ ಹೂಗಳು ಒಣಗಿದ ನಂತರ ಏನು ಮಾಡಬೇಕು ಎಂದು ತಿಳಿಯದೆ ಬಹಳಷ್ಟು ಜನರು ಹೊರಗೆ ಎಸೆಯುತ್ತಾರೆ
ಹೂಗಳು ಒಣಗಿದ ನಂತರ ಅವುಗಳನ್ನು ಎಸೆಯುವ ಬದಲಿಗೆ ನಿಮ್ಮ ತಿಜೋರಿಯಲ್ಲಿಟ್ಟರೆ ಧನಲಾಭವಾಗುತ್ತದೆ
ಒಣಗಿದ ನಂತರ ಒಂದು ಶುದ್ಧ ಬಿಳಿ/ಹಳದಿ ಬಟ್ಟೆ ಅಥವಾ ಪೇಪರ್‌ನಲ್ಲಿ ಸುತ್ತಿ ನೀವು ಹಣ, ಒಡವೆ ಇರಿಸಿದ ಬೀರುವಿನಲ್ಲಿ ಇಡಬಹುದು
ಹೂಗಳನ್ನು ಅಲ್ಲಿ ಇಲ್ಲಿ ಎಸೆಯುವ ಬದಲಿಗೆ ಹರಿಯುವ ನೀರಿನಲ್ಲಿ ಬಿಟ್ಟರೆ ಒಳ್ಳೆಯದು
ಹೂಗಳನ್ನು ಬಿಡಿ ಬಿಡಿ ಮಾಡಿ ನೀರಿಗೆ ಹಾಕಿ ಕೈಗಳಿಂದ ತೇಲಿಬಿಡುವುದನ್ನು ಪುಷ್ಪಾಂಜಲಿ ಎಂದು ಕರೆಯಲಾಗುತ್ತದೆ
ನಿಮ್ಮ ಮನೆ ಗಿಡಗಳ ಬಳಿ ಈ ಹೂಗಳನ್ನು ಮಣ್ಣಿನಲ್ಲಿ ಹೂತರೆ ಅದು ಉತ್ತಮ ಗೊಬ್ಬರವಾಗುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದಿನನಿತ್ಯ ಅಡುಗೆಯಲ್ಲಿ ಬಳಸುವ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಇದೆ ಹಲವು ಪ್ರಯೋಜನ