ಮಹಾ ಶಿವರಾತ್ರಿ ಹಬ್ಬದ ದಿನಾಂಕ-ಮುಹೂರ್ತ ತಿಳಿಯಿರಿ
By Meghana B
Feb 20, 2024
Hindustan Times
Kannada
ಪ್ರತಿ ವರ್ಷ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.
ಈ ವರ್ಷ ಮಾರ್ಚ್ 8 ರಂದು ಮಹಾ ಶಿವರಾತ್ರಿ ಹಬ್ಬ ಬಂದಿದೆ.
ಚತುರ್ದಶಿ ತಿಥಿ ಆರಂಭ: ಮಾರ್ಚ್ 8 ರಂದು ರಾತ್ರಿ 9:57
ಚತುರ್ದಶಿ ತಿಥಿ ಮುಕ್ತಾಯ: ಮಾರ್ಚ್ 9 ರಂದು ಸಂಜೆ 6:17ಕ್ಕೆ
ನಿಶಿತಾ ಕಾಲ ಪೂಜೆ ಸಮಯ: ಮಾರ್ಚ್ 9 ರಂದು ಬೆಳಗ್ಗೆ 12:07 ರಿಂದ 12:56 ರವರೆಗೆ
ಶಿವರಾತ್ರಿ ಪಾರಣ ಸಮಯ: ಮಾರ್ಚ್ 9 ರಂದು ಬೆಳಗ್ಗೆ 6:37 ರಿಂದ ಮಧ್ಯಾಹ್ನ 3:29ರ ವರೆಗೆ
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ