ವಾಸ್ತುದೋಷ, ಆರ್ಥಿಕ ಸಮಸ್ಯೆ ನಿವಾರಣೆಗೆ ತುಳಸಿಯನ್ನು ಹೀಗೆ ಪೂಜಿಸಿ

By Rakshitha Sowmya
Jul 03, 2024

Hindustan Times
Kannada

ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಮಹತ್ವ ಇರುವುದು ತಿಳಿದ ವಿಚಾರ

ಮನೆಯಲ್ಲಿ ಏನಾದರೂ ಕಷ್ಟಗಳಿದ್ದರೆ ತುಳಸಿಯಿಂದ ಈ ಪರಿಹಾರಗಳನ್ನು ಕೈಗೊಳ್ಳಿ

ಗೋಧಿಹಿಟ್ಟಿನ ದೀಪ ಮಾಡಿ ಅದಕ್ಕೆ ತುಪ್ಪ ಬತ್ತಿ ಸೇರಿಸಿ, ಒಳಗೆ 2 ಲವಂಗಗಳನ್ನು ಬೆರೆಸಿ ತುಳಸಿ ಗಿಡದ ಮುಂದೆ ದೀಪ ಹಚ್ಚಿ

ಪ್ರತಿ ಗುರುವಾರ ಹಸಿ ಹಾಲಿಗೆ ಸ್ವಲ್ಪ ನೀರು ಸೇರಿಸಿ ತುಳಸಿಗೆ ಅರ್ಪಿಸಿ, ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ

ದೀಪದ ದಾರಕ್ಕೆ ಅರಿಶಿನ ಹಚ್ಚಿ 7 ಗಂಟುಗಳನ್ನು ಹಾಕಿ ನಿಮ್ಮ ಮನದ ಆಸೆ ಹೇಳಿಕೊಂಡು ತುಳಸಿ ಗಿಡಕ್ಕೆ ಕಟ್ಟಿ

ಒಂದು ಹಿತ್ತಾಳೆ ಪಾತ್ರೆಯಲ್ಲಿ ತುಳಸಿ ದಳಗಳನ್ನು ಹಾಕಿ ಅದರಲ್ಲಿ ನೀರು ತುಂಬಿ, ಮನೆಯ ಬಾಗಿಲಿನ ಎರಡೂ ಬದಿಗಳಲ್ಲಿ ಚಿಮುಕಿಸಿದರೆ ವಾಸ್ತುದೋಷ ನಿವಾರಣೆ ಆಗುತ್ತದೆ

ತುಳಸಿ ಎಲೆಗಳ ಮೇಲೆ ಶ್ರೀರಾಮನ ಹೆಸರನ್ನು ಬರೆದು ಹನುಮನಿಗೆ ಅರ್ಪಿಸಿದರೆ ಮನೆಯಲ್ಲಿ ಏನೇ ಕಷ್ಟಗಳಿದ್ದರೂ ನಿವಾರಣೆಯಾಗುತ್ತದೆ

ಪ್ರತಿ ಭಾನುವಾರ, ಏಕಾದಶಿಯಂದು ತುಳಸಿಗಿಡಕ್ಕೆ ನೀರು ಹಾಕಬೇಡಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗದುಕೊಳ್ಳಿ.

ಹಾರ್ದಿಕ್-ನತಾಶಾ ಮದುವೆಯ ಸುಂದರ ಚಿತ್ರಗಳು