ಮದುವೆ, ಮುಂಜಿ ಯಾವುದೇ ಶುಭ ಸಮಾರಂಭವಾಗಲೀ ಅಲ್ಲಿ ಬಾಳೆಎಲೆಗೆ ವಿಶೇಷ ಸ್ಥಾನವಿದೆ
ಪೂಜೆ, ಹೋಮ, ಹವನ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬಾಳೆಎಲೆ ಬೇಕೇ ಬೇಕು
ಪೂಜೆಯಲ್ಲಿ ಬಾಳೆ ಎಲೆ ಮಾತ್ರವಲ್ಲ ಬಾಳೆ ಕಂಬಗಳನ್ನು ಕೂಡಾ ಬಳಸಲಾಗುತ್ತದೆ
ಯಾವುದೇ ಪೂಜೆಯಲ್ಲಿ ಬಾಳೆಕಂಬವನ್ನು ಕಟ್ಟುವುದು ಅದೃಷ್ಟದ ಸಂಕೇತ ಎಂದು ಭಾವಿಸಲಾಗುತ್ತದೆ
ಬಾಳೆ ಎಲೆಯು ಬೃಹಸ್ಪತಿ ಗುರುವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ
ಬಾಳೆಗಿಡದಲ್ಲಿ ಭಗವಾನ್ ವಿಷ್ಣು ಹಾಗೂ ಸಾಕ್ಷಾತ್ ಲಕ್ಷ್ಮಿ ನೆಲೆಸಿದ್ದಾರೆ ಎಂದು ಶಾಸ್ತ್ರ ಹೇಳುತ್ತದೆ
ಯಾವುದೇ ಪೂಜೆಗೆ ಬಾಳೆ ಎಲೆ ಬಳಸಿದಾಗ ನಿಮಗೆ ವಿಷ್ಣು, ಲಕ್ಷ್ಮಿ ಹಾಗೂ ಗುರುವಿನ ಆಶೀರ್ವಾದ ದೊರೆಯುತ್ತದೆ
ಜೊತೆಗೆ ಬಾಳೆಎಲೆ ಮೇಲೆ ಊಟ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ