ಹಬ್ಬದ ಸಿಹಿ ತಿನ್ನುವ ಮುನ್ನ ಈ ಅಂಶ ಗಮನದಲ್ಲಿರಲಿ

By Rakshitha Sowmya
Mar 20, 2024

Hindustan Times
Kannada

ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬಕ್ಕೆ ಗುಜಿಯಾ ಎಂಬ ಸಿಹಿ ತಯಾರಿಸುವ ಸಂಪ್ರದಾಯವಿದೆ

ಉತ್ತರ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿ ಕೂಡಾ ಹೋಳಿ ಹಬ್ಬಕ್ಕೆ ಈ ಸ್ವೀಟ್‌ ತಯಾರಿಸಲಾಗುತ್ತದೆ

ಆದರೆ ಹಬ್ಬದ ಖುಷಿಯಲ್ಲಿ ನೀವು ತಿನ್ನುವ ಈ ಸಿಹಿತಿಂಡಿ ನಿಮ್ಮನ್ನು ಅನಾರೋಗ್ಯಕ್ಕೆ ನೂಕಬಹುದು.

ಸಿಹಿಯನ್ನು ಹೆಚ್ಚಾಗಿ ತಿನ್ನುವುದರಿಂದ ಬ್ಲಡ್‌ ಶುಗರ್‌ ಸಮಸ್ಯೆ ಹೆಚ್ಛಾಗುವ ಸಾಧ್ಯತೆ ಇದೆ.

ಸಿಹಿಯೊಂದಿಗೆ ನೀವು ಇನ್ನಿತರ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯಾಗಬಹುದು

ಗುಜಿಯಾವನ್ನು ಹೆಚ್ಚಾಗಿ ತಿನ್ನುವುದರಿಂದ ಎದೆ ಉರಿ, ಆಸಿಡಿಟಿ ಸಮಸ್ಯೆ ತಲೆದೋರಬಹುದು. 

ಹಬ್ಬದ ಸಂಭ್ರಮದ ನಡುವೆ ಅತಿಸಾರ, ವಾಂತಿ ಉಂಟಾಗಿ ನಿಮ್ಮ ಖುಷಿಯನ್ನೇ ಹಾಳು ಮಾಡುವ ಸಾಧ್ಯತೆ ಇದೆ

ಗಮನಿಸಿ: ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ಸೂಕ್ತ ಮಾಹಿತಿಗಾಗಿ, ತಜ್ಞರಿಂದ ಸರಿಯಾದ ಸಲಹೆಯನ್ನು ತೆಗೆದುಕೊಳ್ಳಿ

ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ದಾಖಲೆ