ಚಳಿಗಾಲ ಬರ್ತಿದೆ, ಗೀಸರ್ ಖರೀದಿಸುವ ಯೋಚನೆ ಇದ್ದರೆ ಈ ವಿಚಾರ ಮರಿಬೇಡಿ 

By Reshma
Sep 28, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಸೌದೆ ಒಲೆ ಬಳಕೆ ಕಡಿಮೆ ಇದ್ದು, ಬಿಸಿನೀರಿಗೆ ಹಲವರು ಗೀಸರ್ ಅನ್ನು ಅವಲಂಬಿಸಿದ್ದಾರೆ 

ಇದೀಗ ಚಳಿಗಾಲದ ಆರಂಭವಾಗಿದ್ದು ಗೀಸರ್‌ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ನೀವು ಗೀಸರ್ ಖರೀದಿಸುವ ಯೋಚನೆಯಲ್ಲಿ ಇದ್ದರೆ ಮುಂದೆ ಗಮನಿಸಿ 

ಹಲವರು ಗೀಸರ್ ಖರೀದಿಸುವಾಗ ಈ ಕೆಲವು ವಿಚಾರಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಅಂತಹ ತಪ್ಪುಗಳು ಯಾವುವು ನೋಡಿ.

ಗೀಸರ್ ಆನ್ ಮಾಡಿ ಇಡುವುದು ಬಹುದೊಡ್ಡ ನಿರ್ಲಕ್ಷ್ಯವಾಗಿದೆ. ಇದರ ಪರಿಣಾಮ ಗೀಸರ್ ಸಿಡಿದು ಅನಾಹುತವಾಗಬಹುದು 

ಸ್ನಾನ ಮಾಡುವಾಗ ಗೀಸರ್ ಅನ್ನು ಎಂದಿಗೂ ಆನ್ ಇರಿಸಬೇಡಿ. ಇದು ಕೂಡ ಅಪಾಯಕಾರಿ  

ಗೀಸರ್‌ನಲ್ಲಿ ಲೀಕೇಜ್ ಸಮಸ್ಯೆ ಆಗಿ ಒಡೆದು ಹೋಗಬಹುದು. ಇದನ್ನು ಗಮನಿಸುತ್ತಿರಿ  

ಬ್ಲಾಯರ್ ಅಥವಾ ಗೀಸರ್ ಸೋರಿಕೆ ಅಥವಾ ಸ್ಫೋಟಗೊಂಡರೆ ವಿದ್ಯುತ್ ಆಘಾತದಿಂದ ಪ್ರಾಣ ಹೋಗಬಹುದು 

ಗೀಸರ್ ಖರೀದಿಸುವಾಗ ಪ್ರತಿಷ್ಠಿತ ಕಂಪನಿಯದ್ದನ್ನು ಖರೀದಿ, ಸ್ಥಳೀಯ ಕಂಪನಿ ಗೀಸರ್ ಖರೀದಿಸುವುದನ್ನು ತಪ್ಪಿಸಿ. ಐಎಸ್‌ಐ ಮಾರ್ಕ್‌ ಅನ್ನು ಪರಿಶೀಲಿಸಿ 

ಗೀಸರ್ ಆಟೊಮೆಟಿಕ್ ಆಫ್‌ ಆಗುವ ಸ್ವಿಚ್ ಹೊಂದಿದ್ದರೆ ಅದನ್ನು ಖರೀದಿಸುವುದು ಉತ್ತಮ

ಗೀಸರ್ ಅಳವಡಿಸಿದ ಮೇಲೆ ಕಾಲ ಕಾಲಕ್ಕೆ ಸರ್ವಿಸ್ ಮಾಡಿಸುವುದು ಅಗತ್ಯ ನೆನಪಿರಲಿ 

ನವರಾತ್ರಿ ಉಪವಾಸ ಇದ್ದೀರಾ? ಸಿಂಗಾರ ಹಿಟ್ಟಿನ ಆರೋಗ್ಯ ಪ್ರಯೋಜನ ತಿಳಿಯಿರಿ