ಜ್ಯೋತಿಷ್ಯ ಸಲಹೆಗಳ ಪ್ರಕಾರ ಪ್ರತಿ ರಾಶಿಚಕ್ರ ಚಿಹ್ನೆಯು ಮಾಡಬೇಕಾದ ದಾನಗಳನ್ನು ನೋಡೋಣ
By Raghavendra M Y
Feb 13, 2025
Hindustan Times
Kannada
ಮೇಷ ರಾಶಿಯವರು ಸಂಪತ್ತನ್ನು ಹೆಚ್ಚಿಸಲು ಧಾನ್ಯ, ಚಿನ್ನ, ಅರಿಶಿನ ಇತ್ಯಾದಿಗಳನ್ನು ದಾನ ಮಾಡಬಹುದು
ವೃಷಭ ರಾಶಿಯವರು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳಲು ಜೇನುತುಪ್ಪ ಮತ್ತು ಧಾನ್ಯಗಳನ್ನು ದಾನ ಮಾಡಬಹುದು
ಮಿಥುನ ರಾಶಿಯವರು ತುಪ್ಪ, ಹಣ್ಣುಗಳು ಮತ್ತು ಮೊಸರನ್ನು ದಾನ ಮಾಡಬೇಕು
ಕಟಕ ರಾಶಿಯವರು ಸಂಪತ್ತಿಗಾಗಿ ಹಾಲು, ನೀರು ಮತ್ತು ಮುತ್ತುಗಳನ್ನು ದಾನ ಮಾಡಬೇಕು
ಸಿಂಹ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಪಡೆಯಲು ಚಿನ್ನ, ಕುಂಕುಮ ಮತ್ತು ತಾಮ್ರವನ್ನು ದಾನ ಮಾಡಬಹುದು
ಪ್ರಾಣಿಗಳಿಗೆ ಹಸಿ ಹುಲ್ಲನ್ನು ದಾನ ಮಾಡುವುದರಿಂದ ಕನ್ಯಾ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ
ತುಲಾ ರಾಶಿಯವರು ಸಮೃದ್ಧಿಗಾಗಿ ತುಪ್ಪ, ಹೂವು, ಬೆಳ್ಳಿ ವಸ್ತುಗಳನ್ನು ದಾನ ಮಾಡಬಹುದು
ವೃಶ್ಚಿಕ ರಾಶಿಯವರು ಬಡವರು ಮತ್ತು ನಿರ್ಗತಿಕರಿಗೆ ಮನೆ ನಿರ್ಮಾಣದಲ್ಲಿ ಸಹಾಯ ಮಾಡಬೇಕು
ಧನು ರಾಶಿಯವರು ಸ್ಟೀಲ್ ಪಾತ್ರೆಗಳು, ತರಕಾರಿಗಳು, ಅರಿಶಿನವನ್ನು ದಾನ ಮಾಡಬಹುದು
ಮಕರ ರಾಶಿಯವರು ಶುಭಫಲಗಳಿಗಾಗಿ ಇಟ್ಟಿಗೆ, ಸಿಮೆಂಟ್, ಬಾದಾಮಿ ಇತ್ಯಾದಿಗಳನ್ನು ದಾನ ಮಾಡಬೇಕು
ಕುಂಭ ರಾಶಿವಯರು ಹಣಕಾಸಿನ ಪ್ರಯೋಜನಗಳನ್ನು ಹೆಚ್ಚಿಸಲು ಚಪ್ಪಲಿ, ಬಟ್ಟೆಗಳು, ಕಂಬಳಿಗಳನ್ನು ದಾನ ಮಾಡಬೇಕು
ಮೀನ ರಾಶಿಯವರು ಶುಭಫಲಗಳಿಗಾಗಿ ತಾಮ್ರದ ವಸ್ತುಗಳು, ಬಟ್ಟೆಗಳನ್ನು ದಾನ ಮಾಡಬಹುದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
97 ರನ್ ಶತಕಕ್ಕಿಂತ ದೊಡ್ಡದು; ಪ್ರೀತಿ ಜಿಂಟಾ ಬಹುಪರಾಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ