ಜ್ಯೋತಿಷ್ಯ ಪ್ರಕಾರ ಈ ರಾಶಿಯವರಿಗೆ ಕೋಪ ಜಾಸ್ತಿ, ಅಂಹಕಾರವೂ ಇರುತ್ತೆ
By Raghavendra M Y Jan 26, 2025
Hindustan Times Kannada
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಸ್ವಭಾವ, ವ್ಯಕ್ತಿತ್ವವನ್ನು ತಿಳಿಯಬಹುದು
ರಾಶಿಚಕ್ರ ಸ್ವಭಾವ
ಆಳವಾದ ಭಾವನೆಗಳು, ತೀವ್ರ ಭಾವೋದ್ರೇಕ ಹಾಗೂ ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ಯಾರಾದೂರ ದ್ರೋಹ ಮಾಡುತ್ತಿದ್ದಾರೆಂದು ಗೊತ್ತಾದರೆ ಸೇಡು ತೀರಿಸಿಕೊಳ್ಳಲು ಹೆದರುವುದಿಲ್ಲ
ವೃಶ್ಚಿಕ ರಾಶಿ
ಶಿಸ್ತು ಮತ್ತು ಕಾರ್ಯತಂತ್ರದ ವ್ಯಕ್ತಿಗಳು ಇವರಾಗಿರುತ್ತಾರೆ. ಗುರಿಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುತ್ತಾರೆ. ತಮ್ಮ ಪ್ರಗತಿಗಾಗಿ ಇತರರನ್ನು ಬಳಸಿಕೊಳ್ಳಲು ಇವರು ಸಿದ್ಧರಿರುತ್ತಾರೆ
ಮಕರ ರಾಶಿ
ಮೇಷ ರಾಶಿ ಬೆಂಕಿಯ ಸಂಕೇತವಾಗಿದೆ. ಇವರು ತುಂಬಾ ಸಿಡುಕು ಸ್ವಭಾವದವರು. ಕೆಲವೊಮ್ಮೆ ಅಜಾಗರೂಕತೆಯಿಂದ ವರ್ತಿಸುತ್ತಾರೆ. ಕೋಪ ಹೆಚ್ಚಾದಾಗ ಆಕ್ರಮಣ ರೀತಿಯಲ್ಲಿ ವರ್ತಿಸುತ್ತಾರೆ
ಮೇಷ ರಾಶಿ
ಹೊಂದಾಣಿಕೆ ಮತ್ತು ತುಂಬಾ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುವ ಮಿಥುನ ರಾಶಿಯ ಕೆಲವರು ದ್ವಂದ್ವ ಮತ್ತು ಮೋಸಗೊಳಿಸುವ ಸ್ವಭಾವವನ್ನು ಹೊಂದಿರುತ್ತಾರೆ
ಮಿಥುನ ರಾಶಿ
ಇವರು ಹುಟ್ಟಿನಿಂದಲೇ ನಾಯಕ ಸ್ವಭಾವವನ್ನು ಹೊಂದಿರುತ್ತಾರೆ. ಅಂಹಕಾರ ಸ್ವಲ್ಪ ಜಾಸ್ತಿ ಇರುತ್ತದೆ. ಮೆಚ್ಚುಗೆ ಮತ್ತು ಗೌರವ ಸಿಗದಿದ್ದಾಗ ಅದನ್ನು ಪಡೆಯಲು ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ
ಸಿಂಹ ರಾಶಿ
ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಗಮನಿಸಿ
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್