ಮೇಷದಿಂದ ಕನ್ಯಾ ರಾಶಿಯವರಿಗೆ: ಯಾರಿಗೆ ಯಾವ ವೃತ್ತಿ ಇಷ್ಟವಾಗುತ್ತೆ

Pinterest

By Raghavendra M Y
Jan 13, 2025

Hindustan Times
Kannada

ಮೇಷ ರಾಶಿಯವರು ಸಾಹಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಸಮರ ಕಲೆಗಳು, ಮೌಂಟೇನ್ ಬೈಕಿಂಗ್ ಅಥವಾ ಸ್ಪರ್ಧಾತ್ಮಕ ಕ್ರೀಡೆಗಳನ್ನು ಪ್ರಯತ್ನಿಸುತ್ತಾರೆ

ಮೇಷ ರಾಶಿ

Pinterest

ವೃಷಭ ರಾಶಿಯವರು ಆರಾಮ ಮತ್ತು ಸೌಂದರ್ಯವನ್ನು ಪ್ರೀತಿಸುತ್ತಾರೆ. ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ತೋಟಗಾರಿಕೆಯಲ್ಲಿ ಆಸಕ್ತಿ ಹೆಚ್ಚಿರುತ್ತೆ, ರುಚಿಕರವಾದ ಊಟ ತಯಾರಿಸುವುದು, ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತಾರೆ

ವೃಷಭ ರಾಶಿ

Pinterest

ಈಗ ಅನ್ ಲಾಕ್ ಮಾಡಿ

ಮಿಥುನ ರಾಶಿಯವರು ವೈವಿಧ್ಯತೆ ಮತ್ತು ಮಾನಸಿಗೆ ನೆಮ್ಮದಿ ನೀಡುವ ವೃತ್ತಿಯನ್ನ ಬಯಸುತ್ತಾರೆ. ಛಾಯಾಗ್ರಹಣ, ಪಾಡ್ ಕಾಸ್ಟಿಂಗ್ ಅಥವಾ ಹೊಸ ಭಾಷೆಯನ್ನು ಕಲಿಯುವುದನ್ನು ಇಷ್ಟಪಡುತ್ತಾರೆ

ಮಿಥುನ ರಾಶಿ

Pinterest

ಈ ರಾಶಿಯವರು ಅನುಕೂಲಕರ ಹವ್ಯಾಸಗಳನ್ನು ಹೊಂದಿರುತ್ತಾರೆ. ಪ್ರೀತಿಪಾತ್ರರಿಗೆ ಆಹಾರ ಮಾಡಿಕೊಡುವುದು, ಇಷ್ಟಪಟ್ಟು ಸಿಹಿ ತಿನಿಸುಗಳ ಖಾದ್ಯಗಳನ್ನು ತಯಾರಿಸುತ್ತಾರೆ 

ಕಟಕ ರಾಶಿ

Pinterest

ಇಷ್ಟದ ಉದ್ಯೋಗದಲ್ಲಿ ಈ ರಾಶಿಯವರು ಗಮನ ಸೆಳೆಯುತ್ತಾರೆ! ನಟನೆ, ನೃತ್ಯವನ್ನು ಇಷ್ಟಪಡುತ್ತಾರೆ. ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಬಗ್ಗೆ ಆಸಕ್ತಿ ಹೊಂದಿರುತ್ತಾರೆ

ಸಿಂಹ ರಾಶಿ

Pinterest

ಕನ್ಯಾ ರಾಶಿಯವರು ಕೌಶಲಗನ್ನು ಹೆಚ್ಚಿಸಿಕೊಳ್ಳುವಂತ ವೃತ್ತಿಯ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ವ್ಯಕ್ತಿತ್ವ ಪರೀಕ್ಷೆ, ಬ್ರೈನ್ ಟೀಸರ್, ಒಗಟು ಬಿಡಿಸುವ ಹವ್ಯಾಸ ಇವರಿಗೆ ಇರುತ್ತೆ

ಕನ್ಯಾ ರಾಶಿ

Pinterest

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌