ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಮೂಲ ಸಂಖ್ಯೆಯೂ ಒಂದೊಂದು ಗುಣ ಹೊಂದಿದೆ. ಎಲ್ಲರೂ ಒಂದೊಂದು ಸಾಮರ್ಥ್ಯದ ಜೊತೆಗೆ ಕೆಲವೊಂದು ದೌರ್ಬಲ್ಯಗಳನ್ನು ಹೊಂದಿರುತ್ತಾರೆ.
ಯಾವುದೇ ತಿಂಗಳ 6,15,24 ರಂದು ಜನಿಸಿದವರು ರಾಡಿಕ್ಸ್ ನಂಬರ್ 6ನ್ನು ಹೊಂದಿರುತ್ತಾರೆ
ಈ ದಿನಾಂಕದಂದು ಜನಿಸಿದವರ ಗುಣ ಲಕ್ಷಣಗಳೇನು ತಿಳಿಯೋಣ ಬನ್ನಿ
ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್ ನಂಬರ್ 6ರಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವನ್ನು ಹೊಂದಿರುತ್ತಾರೆ
ಅವರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಉತ್ತಮವಾಗಿ ನಿಭಾಯಿಸುತ್ತಾರೆ
ತಮಗೆ ದೊರೆತ ಕೆಲವನ್ನು ಪ್ರಾಮಾಣಿಕತೆಯಿಂದ ಮಾಡಿ ಕಠಿಣ ಪರಿಶ್ರಮದಿಂದಲೇ ಯಶಸ್ಸು ಸಾಧಿಸುತ್ತಾರೆ
6ನೇ ತಾರೀಖಿನಂದು ಜನಿಸಿದವರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ.
ಆದರೆ ಈ ಸಂಖ್ಯೆಯ ಜನರಲ್ಲಿ ಒಂದು ದೌರ್ಬಲ್ಯವೂ ಇದೆ. ಐಷಾರಾಮಿಯಾಗಿ ಬದುಕಲು ಬಯಸುತ್ತಾರೆ, ಅದಕ್ಕಾಗಿ ತಮ್ಮ ಆದಾಯದ ಬಹುಪಾಲು ಹಣ ದುಂದು ವೆಚ್ಚ ಮಾಡುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.