ಧನು ರಾಶಿಯವರಿಗೆ ಕುದುರೆ ಸವಾರಿ ಇಷ್ಟ, 6 ರಾಶಿಯವರ ಇಷ್ಟವಾದ ಹವ್ಯಾಸಗಳು

Pinterest

By Raghavendra M Y
Jan 13, 2025

Hindustan Times
Kannada

ತುಲಾ ರಾಶಿಯವರು ಸೊಗಸಾದ ಮತ್ತು ಸಾಮರಸ್ಯದ ಹವ್ಯಾಸಗಳನ್ನು ಹೊಂದಿರುತ್ತಾರೆ. ಬರವಣಿಗೆಯನ್ನ ಇಷ್ಟಪಡುತ್ತಾರೆ. ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ

ತುಲಾ ರಾಶಿ

Pinterest

ಪ್ರತಿಯೊಂದು ವಿಚಾರವನ್ನು ರಹಸ್ಯವಾಗಿ ಇಡಲು ಇಷ್ಟಪಡುತ್ತಾರೆ. ಸ್ಕೂಬಾ ಡೈವಿಂಗ್, ಓದು ಅಥವಾ ಕಾದಂಬರಿ ಬರೆಯಲು ಪ್ರಯತ್ನಿಸುತ್ತಾರೆ

ವೃಶ್ಚಿಕ ರಾಶಿ

Pinterest

ಈಗ ಅನ್ ಲಾಕ್ ಮಾಡಿ

ಧನು ರಾಶಿಯವರು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಕುದುರೆ ಸವಾರಿ ಇವರಿಗೆ ಇಷ್ಟ. ಛಾಯಾಗ್ರಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಧನು ರಾಶಿ

Pinterest

ಮಕರ ರಾಶಿಯವರು ಕೌಶಲ ಆಧಾರಿತ ಹವ್ಯಾಸಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಸವಾಲು ಸ್ವೀಕರಿಸಿ ಸಾಧನೆ ಮಾಡುವುದರಲ್ಲಿ ಇವರಿಗೆ ತೃಪ್ತಿ ಇರುತ್ತೆ. ಚೆಸ್ ಅಥವಾ ಕೋಡಿಂಗ್ ಕರಗತ ಮಾಡಿಕೊಂಡಿರುತ್ತಾರೆ

ಮಕರ ರಾಶಿ

Pinterest

ಕುಂಭ ರಾಶಿಯವರು ವಿಶಿಷ್ಟ ಹವ್ಯಾಸಗಳನ್ನು ಪ್ರೀತಿಸುತ್ತಾರೆ. ಸ್ಟಾರ್ ಗೇಜಿಂಗ್, ಡಿಐವೈ ಟೆಕ್ ಯೋಜನೆಗಳು ಹಾಗೂ ಸ್ವಯಂಸೇವಕರಾಗಿ ಕೆಲಸ ಮಾಡುವುದನ್ನು ಇಷ್ಟ ಪಡುತ್ತಾರೆ

ಕುಂಭ ರಾಶಿ

Pinterest

ಸೃಜನಶೀಲತೆಯ ಹವ್ಯಾಸಗಳಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿರುತ್ತಾರೆ. ಪೇಂಟಿಂಗ್, ಸಂಗೀತವನ್ನು ನುಡಿಸಿ ಅಥವಾ ಧ್ಯಾನವನ್ನು ಹೆಚ್ಚು ಇಷ್ಟಪಡುತ್ತಾರೆ

ಮೀನ ರಾಶಿ

Pinterest

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ