ಈ ರಾಡಿಕ್ಸ್‌ ನಂಬರ್‌ನವರು ಯಾವ ಕೆಲಸ ಆರಂಭಿಸಿದ್ರೂ ಸಕ್ಸಸ್‌ ಆಗ್ತಾರೆ

By Rakshitha Sowmya
Jul 09, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ಒಂದೊಂದು ರಾಡಿಕ್ಸ್‌ ನಂಬರ್‌ಗೂ ಒಂದೊಂದು ಪ್ರಾಮುಖ್ಯತೆ ಇದೆ

ಇಲ್ಲಿ ರಾಡಿಕ್ಸ್‌ 4ರ ಬಗ್ಗೆ ಹೇಳಲಾಗಿದೆ. ಯಾವುದೇ ತಿಂಗಳ 4,13,22,31 ರಂದು ಜನಿಸಿದವರು ರಾಡಿಕ್ಸ್‌ ನಂಬರ್‌ 4ಕ್ಕೆ ಸೇರುತ್ತಾರೆ

ರಾಡಿಕ್ಸ್‌ ನಂಬರ್‌ 4ರ ಆಡಳಿತ ಗ್ರಹ ಚಂದ್ರ

ಈ ರಾಡಿಕ್ಸ್‌ ನಂಬರ್‌ನವರು ಯಾವುದೇ ಕೆಲಸ ಕೊಟ್ಟರೂ ಸಂಪೂರ್ಣ ಶ್ರಮ ವಹಿಸಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡ್ತಾರೆ

ಇದೇ ಕಾರಣದಿಂದ ಇವರು ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಗಳಿಸುತ್ತಾರೆ

ಜೀವನದಲ್ಲಿ ಸೋಲು ಎದುರಾದರೂ ಅದನ್ನೇ ಗೆಲುವಿನ ಮೆಟ್ಟಿಲನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಉಳ್ಳವರು

ಈ ರಾಡಿಕ್ಸ್‌ ನಂಬರ್‌ನವರು ಎಷ್ಟೇ ಕಷ್ಟವಾದರೂ ತಾವು ಬಯಸಿದ ಉದ್ಯೋಗ ಗಳಿಸುತ್ತಾರೆ

ತಮ್ಮ ಬುದ್ಧಿವಂತಿಕೆಯಿಂದಲೇ ಇವರು ಕೈ ತುಂಬಾ ಹಣ ಸಂಪಾದಿಸುತ್ತಾರೆ, ಇವರಿಗೆ ಹಣದ ಸಮಸ್ಯೆ ಇರುವುದೇ ಇಲ್ಲ

ಎಷ್ಟೇ ಬ್ಯುಸಿ ಕೆಲಸಗಳಿದ್ದರೂ ಇವರು ತಮ್ಮ ಕುಟುಂಬದವರಿಗೆ, ಆತ್ಮೀಯರಿಗೆ ಸಮಯ ಕೊಡುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.