ಶನಿಯ ಸಾಡೇಸಾತಿ ಯಾವ ರಾಶಿಯವರ ಮೇಲೆ ಮುಂದುವರಿಯುತ್ತೆ, ಯಾವಾಗ ಕೊನೆಗೊಳುತ್ತೆ

By Raghavendra M Y
Sep 12, 2024

Hindustan Times
Kannada

ಮೇಷ ರಾಶಿ: ಈ ರಾಶಿಯವರ ಮೇಲೆ ಶನಿ ಸಾಡೇಸಾತಿ 2025ರ ಮಾರ್ಚ್ 29 ರಿಂದ ಆರಂಭವಾಗಿ 2032 ರ ಮೇ 31ಕ್ಕೆ ಕೊನೆಗೊಳ್ಳುತ್ತೆ

Pixabay

ವೃಷಭ ರಾಶಿ: 2027 ರ ಜೂನ್ 3 ರಿಂದ ಶನಿ ಸಾಡೇಸಾತಿ ಆರಂಭವಾಗಿ 2034 ರ ಜುಲೈ 13ಕ್ಕೆ ಪೂರ್ಣಗೊಳ್ಳುತ್ತದೆ

Pixabay

ಮಿಥುನ ರಾಶಿ: 2029 ರ ಆಗಸ್ಟ್ 8 ರಿಂದ ಆರಂಭವಾಗಿ 2036 ರ ಆಗಸ್ಟ್ 27 ರಂದು ಕೊನೆಗೊಳ್ಳುತ್ತೆ

Pixabay

ಕಟಕ ರಾಶಿ: 2032 ರ ಮೇ 31 ರಿಂದ ಶನಿ ಸಾಡೇಸಾತಿ ಆರಂಭವಾಗಿ 2038 ರ ಅಕ್ಟೋಬರ್ 22ಕ್ಕೆ ಕೊನೆಗೊಳ್ಳುತ್ತೆ

Pixabay

ಸಿಂಹ ರಾಶಿ: 2034 ರ ಜುಲೈ 13 ರಿಂದ ಶನಿ ಸಾಡೇಸಾತಿ ಆರಂಭವಾಗಿ 2041 ರ ಜನವರಿ 29ಕ್ಕೆ ಮುಕ್ತಾಯವಾಗುತ್ತೆ

Pixabay

ಕನ್ಯಾ ರಾಶಿ: 2036 ರ ಆಗಸ್ಟ್ 27 ರಿಂದ ಆರಂಭವಾಗಿ 2043 ರ ಡಿಸೆಂಬರ್ 12 ಕ್ಕೆ ಶನಿ ಸಾಡೇಸಾತಿ ಮುಗಿಯುತ್ತೆ

Pixabay

ತುಲಾ ರಾಶಿ: 2038 ರ ಅಕ್ಟೋಬರ್ 22ಕ್ಕೆ ಆರಂಭವಾಗಿ 2046 ರ ಡಿಸೆಂಬರ್ 8ಕ್ಕೆ ಶನಿ ಸಾಡೇಸಾತಿ ಕೊನೆಗೊಳ್ಳುತ್ತೆ

Pixabay

ವೃಶ್ಚಿಕ ರಾಶಿ: 2041 ರ ಜನವರಿ 28 ರಿಂದ 2049 ರ ಡಿಸೆಂಬರ್ 3 ರವರೆಗೆ ಇರುತ್ತೆ

Pixabay

ಧನು ರಾಶಿ: 2043 ರ ಡಿಸೆಂಬರ್ 11 ರಿಂದ 2052 ರ ಫೆಬ್ರವರಿ 24 ರಲ್ಲಿ ಮುಕ್ತಾಯಗೊಳ್ಳಲಿದೆ

Pixabay

ಮಕರ ರಾಶಿ: 2017 ರ ಜನವರಿ 26 ರಿಂದ 2025 ರ ಮಾರ್ಚ್ 29 ರವರೆಗೆ ಈ ರಾಶಿಯವರಿಗೆ ಶನಿ ಸಾಡೇಸಾತಿ ಇರುತ್ತೆ

Pixabay

ಕುಂಭ ರಾಶಿ: 2020 ರ ಜನವರಿ 24 ರಿಂದ 2027 ರ ಜೂನ್ 3 ಕ್ಕೆ ಶನಿ ಸಾಡೇಸಾತಿ ಕೊನೆಗೊಳ್ಳುತ್ತೆ

Pixabay

ಮೀನ ರಾಶಿ: 2022 ರ ಏಪ್ರಿಲ್ 29 ರಲ್ಲಿ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭವಾಗಿ 2029 ರ ಆಗಸ್ಟ್ 8ಕ್ಕೆ ಕೊನೆಯಾಗುತ್ತದೆ

Pixabay

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

Pixabay

ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ