ನಾಳಿನ ದಿನ ಭವಿಷ್ಯ: ಮೇಷ ರಾಶಿಯವರು ವೃತ್ತಿ ಜೀವನದತ್ತ ಗಮನಹರಿಸಿ

Photo Credits: Pixabay

By Priyanka Gowda
May 11, 2025

Hindustan Times
Kannada

ಮೇಷ ರಾಶಿ

ವೃತ್ತಿ ಜೀವನದತ್ತ ಗಮನಹರಿಸಿ.

Photo Credits: Pixabay

ವೃಷಭ ರಾಶಿ

ಗುರಿಗಳನ್ನು ಸಾಧಿಸಲು ತಾಳ್ಮೆ ಮುಖ್ಯ.

Photo Credits: Pixabay

ಮಿಥುನ ರಾಶಿ

ಅನಗತ್ಯ ಒತ್ತಡಕ್ಕೆ ಒಳಗಾಗಬೇಡಿ.

Photo Credits: Pixabay

ಕಟಕ ರಾಶಿ

ಜವಾಬ್ದಾರಿಗಳು ಒತ್ತಡವನ್ನು ಹೆಚ್ಚಿಸಬಹುದು.

Photo Credits: Pixabay

ಸಿಂಹ ರಾಶಿ

ರಾಜಕೀಯದಿಂದ ದೂರವಿರಿ.

Photo Credits: Pixabay

ಕನ್ಯಾ ರಾಶಿ

ನಾಳೆ ಏರಿಳಿತಗಳಿಂದ ತುಂಬಿದ ದಿನವಾಗಲಿದೆ.

Photo Credits: Pixabay

ತುಲಾ ರಾಶಿ

ಹೊರಗಿನ ಆಹಾರವನ್ನು ಹೆಚ್ಚು ಸೇವಿಸಬೇಡಿ.

Photo Credits: Pixabay

ವೃಶ್ಚಿಕ ರಾಶಿ

ಹಣದ ವಿಷಯದಲ್ಲಿ ಜಾಗರೂಕರಾಗಿರಿ.

Photo Credits: Pixabay

ಧನು ರಾಶಿ

ವೃತ್ತಿ ಜೀವನದ ಪರಿಸ್ಥಿತಿ ಉತ್ತಮವಾಗಿರುತ್ತದೆ.

Photo Credits: Pixabay

ಮಕರ ರಾಶಿ

ವಿದ್ಯಾರ್ಥಿಗಳು ಅಧ್ಯಯನದತ್ತ ಗಮನಹರಿಸಬೇಕು.

Photo Credits: Pixabay

ಕುಂಭ ರಾಶಿ

ಆರೋಗ್ಯದ ಬಗ್ಗೆ ನಿಗಾ ಇಡುವುದು ಅಗತ್ಯ.

Photo Credits: Pixabay

ಮೀನ ರಾಶಿ

ಇಂದು ಶುಭ ದಿನವಾಗಲಿದೆ.

Photo Credits: Pixabay

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS