Horoscope: ಸಕಾಲಕ್ಕೆ ಹಣ ಸಿಗುತ್ತೆ; ಏಪ್ರಿಲ್ 14ರ ಸೋಮವಾರ ದಿನ ಭವಿಷ್ಯ

By Raghavendra M Y
Apr 13, 2025

Hindustan Times
Kannada

ಮೇಷ ರಾಶಿ: ಕೈಗೊಂಡ ವ್ಯವಹಾರದಲ್ಲಿ ಸಾಕಷ್ಚು ಲಾಭಗಳನ್ನು ಕಾಣುತ್ತೀರಿ

ವೃಷಭ ರಾಶಿ: ಒಳ್ಳೆಯ ಹೆಸರನ್ನು ಗಳಿಸುತ್ತಾರೆ. ಆರೋಗ್ಯದ ಬಗ್ಗೆ ಗಮನ ಕೊಡಿ

ಮಿಥುನ ರಾಶಿ: ಒಳ್ಳೆಯ ಕಂಪನಿಗಳಿಂದ ಕೆಲಸದ ಅವಕಾಶಗಳು ಬರುತ್ತವೆ. ಕುಟುಂಬದೊಂದಿಗೆ ಸಂತೋಷವಾಗಿರುತ್ತೀರಿ

ಕಟಕ ರಾಶಿ: ಪ್ರಯಾಣ ಅನುಕೂಲಕರವಾಗಿರುತ್ತದೆ. ಆರೋಗ್ಯ ಸ್ಥಿರವಾಗಿರುತ್ತದೆ

ಸಿಂಹ ರಾಶಿ: ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ

ಕನ್ಯಾ ರಾಶಿ: ಅನಿರೀಕ್ಷಿತ ಖರ್ಚುಗಳಿಂದ ಕೆಲಸದಲ್ಲಿ ವಿಳಂಬವಾಗುತ್ತದೆ. ಹೊಸ ಸಂಪರ್ಕಗಳು ಸಿಗುತ್ತವೆ

ತುಲಾ ರಾಶಿ: ಒಳ್ಳೆಯ ಕಾರ್ಯಗಳು ಫಲ ನೀಡುತ್ತವೆ. ದೀರ್ಘ ಪ್ರಯಾಣಗಳನ್ನು ಮುಂದೂಡಲಾಗುವುದು

ವೃಶ್ಚಿಕ  ರಾಶಿ: ಆದಾಯವು ಸ್ಥಿರವಾಗಿರುತ್ತದೆ ಮತ್ತು ಕ್ರಮೇಣ ಹೆಚ್ಚಾಗುತ್ತದೆ. ವ್ಯವಹಾರ ವಿಸ್ತರಣೆಯತ್ತ ಗಮನ ಹರಿಸುತ್ತೀರಿ

ಧನು ರಾಶಿ: ಪ್ರೀತಿಪಾತ್ರರ ಬೆಂಬಲದಿಂದ ಕೆಲಸಗಳು ಪೂರ್ಣಗೊಳ್ಳುತ್ತವೆ

ಮಕರ ರಾಶಿ: ಉದ್ಯೋಗಕ್ಕೆ ಸಂಬಂಧಿಸಿದ ಪ್ರಯತ್ನಗಳು ಫಲ ನೀಡುತ್ತವೆ. ಹೊಸ ಕೆಲಸಕ್ಕೆ ಸೇರುವಿರಿ

ಕುಂಭ ರಾಶಿ: ಆರೋಗ್ಯ ಸ್ಥಿರವಾಗಿರುತ್ತದೆ. ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ

ಮೀನ ರಾಶಿ: ಶುಭ ಕಾರ್ಯಗಳಿಂದಾಗಿ ಖರ್ಚುಗಳು ಹೆಚ್ಚಾಗಬಹುದು. ಬಂಧು ಮಿತ್ರರ ಆಗಮನದಿಂದ ತೃಪ್ತರಾಗುತ್ತೀರಿ

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ, ಏನದು?