ಉದ್ಯೋಗದ ಪ್ರಯತ್ನಗಳು ಯಶಸ್ವಿಯಾಗಲಿವೆ; ಮೇ 22ರ ಗುರುವಾರದ ದಿನ ಭವಿಷ್ಯ

By Raghavendra M Y
May 21, 2025

Hindustan Times
Kannada

ಮೇಷ ರಾಶಿ: ವೃತ್ತಿ ಮತ್ತು ವ್ಯವಹಾರಗಳು ಸಕಾರಾತ್ಮಕವಾಗಿ ಸಾಗುತ್ತವೆ 

ವೃಷಭ ರಾಶಿ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕಲಾವಿದರಿಗೆ ಹೊಸ ಅವಕಾಶಗಳು ಸಿಗಲಿವೆ

ಮಿಥುನ ರಾಶಿ: ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಪೋಷಕರ ಬೆಂಬಲ ಸಿಗುತ್ತದೆ

ಕಟಕ ರಾಶಿ: ಪ್ರಯಾಣ ಲಾಭದಾಯಕವಾಗಲಿದೆ. ಭಕ್ತಿ ಹೆಚ್ಚಾಗುತ್ತದೆ

ಸಿಂಹ ರಾಶಿ: ಉದ್ಯೋಗಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗಲಿವೆ

ಕನ್ಯಾ ರಾಶಿ:  ಒಳ್ಳೆಯ ಹೆಸರನ್ನು ಗಳಿಸುತ್ತೀರಿ. ಹಳೆಯ ಸಾಲಗಳು ವಸೂಲಿಯಾಗಲಿವೆ 

ತುಲಾ ರಾಶಿ: ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಮಾಯವಾಗುತ್ತವೆ. ಆದಾಯ ಹೆಚ್ಚಾಗಲಿದೆ

ವೃಶ್ಚಿಕ ರಾಶಿ: ಹಳೆಯ ಸಾಲಗಳು ವಸೂಲಿಯಾಗಲಿವೆ. ಹಿರಿಯರಿಂದ ಬೆಂಬಲ ದೊರೆಯುತ್ತದೆ 

ಧನು ರಾಶಿ: ಹಿರಿಯರಿಂದ ಬೆಂಬಲವನ್ನು ಪಡೆಯುತ್ತೀರಿ. ಬರಬೇಕಾದ ಹಣ ತಡವಾಗಿ ಸಿಗುತ್ತದೆ

ಮಕರ ರಾಶಿ: ಅಧಿಕಾರಿಗಳು ಸಂತೋಷಪಡುತ್ತಾರೆ. ವಿವಾಹದ ಶುಭ ಸಮಾರಂಭಗಳನ್ನು ಮಾಡುತ್ತೀರಿ.

ಕುಂಭ ರಾಶಿ: ಮನೆಯ ವಾತಾವರಣ ಅನುಕೂಲಕರವಾಗಿರುತ್ತದೆ

ಮೀನ ರಾಶಿ: ಆತುರದ ನಿರ್ಧಾರಗಳು ಕೆಲಸದಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಭಕ್ತಿ ಹೆಚ್ಚಾಗುತ್ತದೆ

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS