ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಲ ಪಡೆಯುತ್ತೀರಿ; ಮೇ 24ರ ಶನಿವಾರದ ದಿನ ಭವಿಷ್ಯ

By Raghavendra M Y
May 23, 2025

Hindustan Times
Kannada

ಮೇಷ ರಾಶಿ: ನಕಾರಾತ್ಮಕ ಪ್ರಚಾರಕ್ಕೆ ಗಮನ ಕೊಡದೆ ನಿಮ್ಮ ಕೆಲಸವನ್ನು ಮಾಡುವ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವಿರಿ

ವೃಷಭ ರಾಶಿ: ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ

ಮಿಥುನ ರಾಶಿ: ಪ್ರತಿಯೊಂದು ವಿಷಯದಲ್ಲೂ ಮೇಲಧಿಕಾರಿಗಳು ಮತ್ತು ರಾಜಕೀಯ ನಾಯಕರ ಬೆಂಬಲವನ್ನು ಪಡೆಯುತ್ತೀರಿ

ಕಟಕ ರಾಶಿ: ಮಕ್ಕಳಿಗೆ ಹೊಸ ಉದ್ಯೋಗಾವಕಾಶಗಳು ಸಿಗುತ್ತವೆ  

ಸಿಂಹ ರಾಶಿ: ಮೊಂಡುತನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ 

ಕನ್ಯಾ ರಾಶಿ: ವ್ಯವಹಾರಕ್ಕೆ ಸಂಬಂಧಿಸಿದ ವಿದೇಶ ಪ್ರಯಾಣಗಳು ಅನುಕೂಲಕರವಾಗಿರುತ್ತವೆ 

ತುಲಾ ರಾಶಿ: ನಿಜವಾದ ವಿಷಯದ ಬಗ್ಗೆ ಕಾಳಜಿ ಇರುತ್ತದೆ. ಕೈಗೊಂಡ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ  

ವೃಶ್ಚಿಕ ರಾಶಿ:  ಅನಿರೀಕ್ಷಿತ ಅವಕಾಶಗಳು ಲಾಭ ತರುತ್ತವೆ. ತೊಂದರೆಗಳು ದೂರವಾಗುತ್ತವೆ

ಧನು ರಾಶಿ: ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಸಾಲಗಳನ್ನು ಸ್ವಲ್ಪ ಮಟ್ಟಿಗೆ ತೀರಿಸುತ್ತೀರಿ

ಮಕರ ರಾಶಿ: . ಆರ್ಥಿಕ ಲಾಭಗಳಿವೆ. ಬರಬೇಕಾದ ಹಣ ನಿಮ್ಮ ಕೈಸೇರುತ್ತವೆ

ಕುಂಭ ರಾಶಿ: ಒಳ್ಳೆಯ ಕಾರ್ಯಗಳ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ಮತ್ತು ದೃಢವಾಗಿರುತ್ತೀರಿ

ಮೀನ ರಾಶಿ: ಪ್ರತಿಯೊಂದು ಕೆಲಸವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS