ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ; ಮೇ 26ರ ಸೋಮವಾರದ ದಿನ ಭವಿಷ್ಯ

By Raghavendra M Y
May 25, 2025

Hindustan Times
Kannada

ಮೇಷ ರಾಶಿ: ನಕಾರಾತ್ಮಕ ಪರಿಣಾಮಗಳಿವೆ. ಆರ್ಥಿಕ ನಷ್ಟದ ಸಾಧ್ಯತೆಗಳಿವೆ

ವೃಷಭ ರಾಶಿ: ಅಡೆತಡೆಗಳನ್ನು ನಿವಾರಿಸಿಕೊಂಡು ಯಶಸ್ಸನ್ನು ಸಾಧಿಸುತ್ತೀರಿ 

ಮಿಥುನ ರಾಶಿ: ಹೆಚ್ಚಿನ ಆರ್ಥಿಕ ಲಾಭಗಳು ಇರುತ್ತವೆ. ಕುಟುಂಬದಿಂದ ದೂರವಿರಬೇಕಾಗುತ್ತದೆ 

ಕಟಕ ರಾಶಿ: ಶಕ್ತಿ ವಿಸ್ತರಿಸುತ್ತದೆ. ಆರೋಗ್ಯ ಸುಧಾರಿಸುತ್ತದೆ. ನಿತ್ಯ ವ್ಯಾಯಾಮ ಮಾಡಬೇಕೆಂದು ಯೋಜಿಸುತ್ತೀರಿ

ಸಿಂಹ ರಾಶಿ: ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶಗಳನ್ನು ಪಡೆಯುತ್ತೀರಿ. ಜೀವನವನ್ನು ಆನಂದಿಸುತ್ತೀರಿ

ಕನ್ಯಾ ರಾಶಿ: ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಲು ಸಾಧ್ಯವಾಗುತ್ತದೆ 

ತುಲಾ ರಾಶಿ: ಕೌಟುಂಬಿಕವಾಗಿ ಸಂತೋಷ ಇರುತ್ತದೆ. ಬರಬೇಕಾದ ಹಣ ನಿಮ್ಮ ಕೈ ಸೇರುತ್ತದೆ

ವೃಶ್ಚಿಕ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿದೆ

ಧನು ರಾಶಿ: ಸಾಲದ ಹೆಚ್ಚಿನ ಬಡ್ಡಿಯಿಂದ ಸ್ವಲ್ಪ ಕಳವಳಗೊಳ್ಳುತ್ತೀರಿ

ಮಕರ ರಾಶಿ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಎಲ್ಲರಿಗೂ ಆದರ್ಶಪ್ರಾಯರಾಗುತ್ತೀರಿ 

ಕುಂಭ ರಾಶಿ: ಯಾವುದೇ ಅಡೆತಡೆಗಳಿಲ್ಲದೆ ಶುಭ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ

ಮೀನ ರಾಶಿ: ಶತ್ರುಗಳು ನಿಮಗೆ ಹಾನಿ ಮಾಡಲು ಸಾಧ್ಯವಿಲ್ಲ. ಧೈರ್ಯದಿಂದ ಮುಂದೆ ಸಾಗುತ್ತೀರಿ

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS