Horoscope: ಆದಾಯ ಹೆಚ್ಚಾಗುತ್ತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ; ಮಾರ್ಚ್ 27ರ ದಿನ ಭವಿಷ್ಯ

By Raghavendra M Y
Mar 26, 2025

Hindustan Times
Kannada

ಮೇಷ ರಾಶಿ: ಉದ್ಯಮಿಗಳಿಗೆ ಒಳ್ಳೆಯ ಸಮಯ. ಆದಾಯ ಹೆಚ್ಚಾಗುತ್ತದೆ

ವೃಷಭ ರಾಶಿ: ವ್ಯವಹಾರವು ಲಾಭದಾಯಕವಾಗಲಿದೆ. ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ

ಮಿಥುನ ರಾಶಿ: ಬಹುತೇಕ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ

ಕಟಕ ರಾಶಿ: ಉದ್ಯೋಗಿಗಳ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಉದ್ಯಮಿಗಳಿಗೆ ಅನುಕೂಲಕರ ಸಮಯವಾಗಿದೆ

ಸಿಂಹ ರಾಶಿ: ಉದ್ಯೋಗಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗಲಿವೆ

ಕನ್ಯಾ ರಾಶಿ: ಆದಾಯ ಹೆಚ್ಚಾಗುತ್ತದೆ. ಕೆಲಸದ ಪ್ರಯತ್ನಗಳಲ್ಲಿ ತಾತ್ಕಾಲಿಕ ಪ್ರಯೋಜನಗಳನ್ನು ಪಡೆಯುತ್ತೀರಿ 

ತುಲಾ ರಾಶಿ: ವಿವಾಹಕ್ಕಾಗಿ ಮಾಡುವ ಶುಭ ಪ್ರಯತ್ನಗಳು ಫಲ ನೀಡುತ್ತವೆ

ವೃಶ್ಚಿಕ ರಾಶಿ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ವಾಹನ ಮತ್ತು ಭೂ ವ್ಯವಹಾರಗಳಲ್ಲಿ ವಿಳಂಬವಾಗಬಹುದು

ಧನು ರಾಶಿ: ಎಲ್ಲರ ಸಹಕಾರ ಲಭ್ಯವಿರುತ್ತದೆ. ಸಂಬಂಧಿಕರಿಂದ ಕೆಲಸಗಳು ನೆರವೇರುತ್ತವೆ

ಮಕರ ರಾಶಿ:  ನಿರ್ಮಾಣ ಕಾರ್ಯಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತವೆ

ಕುಂಭ ರಾಶಿ: ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹೊಸ ವಸ್ತುಗಳನ್ನು ಖರೀದಿಸಲಾಗುತ್ತದೆ

ಮೀನ ರಾಶಿ: ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ

ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ