Horoscope: ಉದ್ಯೋಗದಲ್ಲಿ ತೃಪ್ತಿ, ಮಕ್ಕಳಿಂದ ಸಂತೋಷ; ಮಾರ್ಚ್ 28ರ ದಿನ ಭವಿಷ್ಯ

By Raghavendra M Y
Mar 27, 2025

Hindustan Times
Kannada

ಮೇಷ ರಾಶಿ: ಖರ್ಚು ವೆಚ್ಚಗಳು  ಕಡಿಮೆ ಇರುತ್ತವೆ

ವೃಷಭ ರಾಶಿ: ಹೊಸ ವಸ್ತುಗಳು ಮತ್ತು ಆಭರಣಗಳನ್ನು ಖರೀದಿಸುವಿರಿ

ಮಿಥುನ ರಾಶಿ: ಮಾಡೋಣ, ನೋಡೋಣ ಎಂಬ ಭಾವನೆಗಳನ್ನು ದೂರ ಮಾಡಬೇಕು

ಕಟಕ ರಾಶಿ: ಆರ್ಥಿಕ ವಿಚಾರದಲ್ಲಿ ಸಾಮಾನ್ಯ ಪರಿಸ್ಥಿತಿಗಳು ಇರುತ್ತವೆ

ಸಿಂಹ ರಾಶಿ: ಕೆಲಸದ ಒತ್ತಡಗಳು ಎಲ್ಲೆಡೆ ಹೆಚ್ಚಾಗಿರುತ್ತವೆ

ಕನ್ಯಾ ರಾಶಿ: ಆರ್ಥಿಕ, ಆರೋಗ್ಯ ವಿಚಾರಗಳಲ್ಲಿ ಹರ್ಷಚಿತ್ತದಿಂದ ಇರುತ್ತೀರಿ

ತುಲಾ ರಾಶಿ: ಮಕ್ಕಳಿಗೆ ಉಡುಗೊರೆಗಳು ಮತ್ತು ಪ್ರೀತಿಯನ್ನು ಹಂಚುತ್ತೀರಿ

ವೃಶ್ಚಿಕ ರಾಶಿ: ಸಹೋದ್ಯೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು

ಧನು ರಾಶಿ: ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕವಾಗಿರುತ್ತದೆ

ಮಕರ ರಾಶಿ: ಖರ್ಚುಗಳನ್ನು ನಿಯಂತ್ರಿಸಿದರೆ ಹೆಚ್ಚುವರಿ ಆದಾಯದತ್ತ ಗಮನ ಹರಿಸಬಹುದು

ಕುಂಭ ರಾಶಿ: ವ್ಯವಹಾರಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸುತ್ತೀರಿ

ಮೀನ ರಾಶಿ: ಮೋಸ ಹೋಗದಂತೆ ಎಚ್ಚರ ವಹಿಸಬೇಕು

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ

ಭಾರತದ ಮಾರುಕಟ್ಟೆಗೆ ಈ ವರ್ಷ ಪ್ರವೇಶಿಸಲಿರುವ ಎಲೆಕ್ಟ್ರಿಕ್ ಕಾರುಗಳು