ವ್ಯವಹಾರ ಲಾಭದಾಯಕವಾಗಿದೆ; ಮೇ 29ರ ಗುರುವಾರದ ದಿನ ಭವಿಷ್ಯ

By Raghavendra M Y
May 28, 2025

Hindustan Times
Kannada

ಮೇಷ ರಾಶಿ: ಸಣ್ಣಪುಟ್ಟ ಅಡೆತಡೆಗಳು ಎದುರಾಗುತ್ತವೆ. ಸಾಮೂಹಿಕ ನಿರ್ಧಾರಗಳು ಉತ್ತಮವಾಗಿರುತ್ತವೆ

ವೃಷಭ ರಾಶಿ: ವ್ಯವಹಾರ ನಿರ್ಧಾರಗಳಲ್ಲಿ ಸ್ಪಷ್ಟತೆ ಅಗತ್ಯವಿದೆ. ಸಂಪತ್ತಿನ ಯೋಗವಿದೆ. ಹೂಡಿಕೆಗಳು ಲಾಭವನ್ನು ತರುತ್ತವೆ

ಮಿಥುನ ರಾಶಿ: ವ್ಯವಹಾರ ಲಾಭದಾಯಕವಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು

ಕಟರ ರಾಶಿ: ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಕೆಲಸದಲ್ಲಿ ಸ್ಥಿರತೆಯನ್ನು ಸಾಧಿಸುವಿರಿ

ಸಿಂಹ ರಾಶಿ: ಶುಭ ಯೋಗವಿದೆ. ಲಾಭವನ್ನು ಪಡೆಯುತ್ತೀರಿ. ಅಡೆತಡೆಗಳು ದೂರವಾಗುತ್ತವೆ

ಕನ್ಯಾ ರಾಶಿ: ಪ್ರಮುಖ ವಿಷಯಗಳಿಗೆ ಹೆಚ್ಚು ಗಮನ ಹರಿಸಬೇಕು. ವಿವಾದಗಳನ್ನು ತಪ್ಪಿಸುತ್ತೀರಿ

ತುಲಾ ರಾಶಿ: ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸ್ಥಿರತೆಯನ್ನು ಸಾಧಿಸುವಿರಿ

ವೃಶ್ಚಿಕ ರಾಶಿ: ಆರ್ಥಿಕ ಯಶಸ್ಸನ್ನು ಸಾಧಿಸುವಿರಿ. ಹೂಡಿಕೆಗಳು ಲಾಭವನ್ನು ನೀಡುತ್ತವೆ 

ಧನು ರಾಶಿ: ಮಹತ್ವಾಕಾಂಕ್ಷೆ ಈಡೇರುತ್ತದೆ. ಕೆಲವು ತೊಂದರೆಗಳು ದೂರವಾಗುತ್ತವೆ

ಮಕರ ರಾಶಿ: ವ್ಯವಹಾರ ಲಾಭದಾಯಕವಾಗಿದೆ. ಮನಸ್ಸಿನ ಬಲದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ

ಕುಂಭ ರಾಶಿ: ಹಿಂದಿನ ವೈಭವವನ್ನು ಪಡೆಯುತ್ತೀರಿ. ನಿಲ್ಲಿಸಿದ ಕೆಲಸವನ್ನು ಪುನರಾರಂಭಿಸುತ್ತೀರಿ

ಮೀನ ರಾಶಿ: ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ

ಉದ್ಯೋಗದಾತರು ಹೊಸಬರಲ್ಲಿ ಹುಡುಕುವ ಉನ್ನತ ಕೌಶಲ್ಯಗಳಿವು

Photo Credit: Pexels