ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಇರಲಿ; ಮೇ 28ರ ದಿನಭವಿಷ್ಯ
By Reshma May 27, 2025
Hindustan Times Kannada
ಮೇಷ ರಾಶಿ: ಯಾವುದೇ ರೀತಿಯ ವಹಿವಾಟು ನಡೆಸುವಾಗ ಜಾಗರೂಕರಾಗಿರಬೇಕು.
ವೃಷಭ ರಾಶಿ: ಕೆಲಸ ಮತ್ತು ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ.
ಮಿಥುನ ರಾಶಿ: ಆರೋಗ್ಯ ಸುಧಾರಿಸುತ್ತದೆ. ಕೆಲಸದ ಒತ್ತಡ ಹೆಚ್ಚಿರಬಹುದು.
ಕಟಕ ರಾಶಿ: ಹೈಡ್ರೇಟ್ ಆಗಿರಲು ಮರೆಯಬೇಡಿ. ಆರೋಗ್ಯದ ಬಗ್ಗೆ ಗಮನ ಕೊಡಿ.
ಸಿಂಹ ರಾಶಿ: ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರ ಮಾಡುವವರಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ.
ಕನ್ಯಾ ರಾಶಿ: ಹೂಡಿಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಪ್ರೀತಿಯ ವಿಷಯಗಳಲ್ಲಿ ಸಂಗಾತಿಯೊಂದಿಗೆ ನೀವು ವಾದಕ್ಕೆ ಇಳಿಯಬಹುದು
ತುಲಾ ರಾಶಿ: ಆರೋಗ್ಯಕರ ಆಹಾರವನ್ನು ಸೇವಿಸಿ. ಕೆಲಸದ ಒತ್ತಡ ಹೆಚ್ಚಾದರೆ, ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳಿ.
ವೃಶ್ಚಿಕ ರಾಶಿ: ಇಂದು ಮಿಶ್ರ ಫಲಿತಾಂಶಗಳು ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು.
ಧನು ರಾಶಿ: ಕಚೇರಿ ಕೆಲಸವನ್ನು ಮನೆಗೆ ತರಬೇಡಿ. ಹೂಡಿಕೆ ಮಾಡುವುದು ಸರಿಯಲ್ಲ.
ಮಕರ ರಾಶಿ: ಕೆಲಸ ಮಾಡುವಾಗ ಕಾಲಕಾಲಕ್ಕೆ ವಿರಾಮಗಳನ್ನು ತೆಗೆದುಕೊಳ್ಳಿ. ನಿಮ್ಮ ಆಹಾರ ಕ್ರಮವನ್ನು ಆರೋಗ್ಯಕರವಾಗಿಡಿ.
ಕುಂಭ ರಾಶಿ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮೀನ ರಾಶಿ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಇಂದು ಖರ್ಚು ಮಾಡುವಾಗ ಜಾಗರೂಕರಾಗಿರಬೇಕು
ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ