ಈ ರಾಡಿಕ್ಸ್‌ ನಂಬರ್‌ನವರಿಗೆ ಶನಿದೇವನ ವಿಶೇಷ ಆಶೀರ್ವಾದವಿದೆ

By Rakshitha Sowmya
Jul 10, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ಪ್ರತಿ ರಾಡಿಕ್ಸ್‌ ನಂಬರ್‌ಗೂ ವಿಶೇಷ ಮಹತ್ವವಿದೆ

ಇಲ್ಲಿ ರಾಡಿಕ್ಸ್‌ 8ರ ಬಗ್ಗೆ ಹೇಳಲಾಗಿದೆ. ಯಾವುದೇ ತಿಂಗಳ 8,17, 26 ರಂದು ಜನಿಸಿದವರು ರಾಡಿಕ್ಸ್‌ ನಂಬರ್‌ 8ನ್ನು ಹೊಂದಿರುತ್ತಾರೆ

ಶನಿದೇವನು ಈ ರಾಡಿಕ್ಸ್‌ ನಂಬರ್‌ನವರ ಮೇಲೆ ವಿಶೇಷ ಅನುಗ್ರಹ ಹೊಂದಿದ್ದಾನೆ

ಈ ಸಂಖ್ಯೆಯಲ್ಲಿ ಜನಿಸಿದವರು ಹೆಚ್ಚಾಗಿ ಒಬ್ಬಂಟಿಯಾಗಿ ಕಾಲ ಕಳೆಯಲು ಇಷ್ಟಪಡುತ್ತಾರೆ

ತಮಗೆ ಎಂಥ ಕಷ್ಟ ಬಂದರೂ ಇವರು ಹೆದರುವುದಿಲ್ಲ, ಧೈರ್ಯವಾಗಿ ಕಷ್ಟವನ್ನು ಎದುರಿಸುತ್ತಾರೆ

ಇವರು ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದಾರೆ. ಇತರರನ್ನು ಪ್ರೇರೇಪಿಸಿ ಅವರ ಗುರಿಗಳನ್ನು ಸಾಧಿಸುವಂತೆ ಮಾಡುತ್ತಾರೆ

ಯಾವ ರೀತಿ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತಾರೆ

ಇವರು ಬಹಳ ಪ್ರಾಮಾಣಿಕರು, ಇತರರ ಕಷ್ಟಗಳಿಗೆ ಮಿಡಿಯುವವರು ಆದ್ದರಿಂದಲೇ ಇವರಿಗೆ ಶನಿದೇವನ ವಿಶೇಷ ಆಶೀರ್ವಾದವಿದೆ

ಇವರೊಂದಿಗೆ ಪ್ರೇಮ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ, ಇದು ಇವರ ಜೀವನದ ನೆಗೆಟಿವ್‌ ಅಂಶ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು

ಕಿಚ್ಚ ಸುದೀಪ್‌ ಆಸ್ತಿ ಎಷ್ಟಿದೆ, ಮುಂಬೈನ ಫಾರ್ಮ್‌ಹೌಸ್‌ ಬಗ್ಗೆ ಗೊತ್ತಾ?