ಹಾಟ್‌ ಚಾಕೊಲೆಟ್‌ ಡ್ರಿಂಕ್‌ ರೆಸಿಪಿ

By Rakshitha Sowmya
Jan 18, 2025

Hindustan Times
Kannada

ಇತ್ತೀಚಿನ ದಿನಗಳಲ್ಲಿ ಹಾಟ್‌ ಚಾಕೊಲೆಟ್‌ ಡ್ರಿಂಕ್‌ ಬಹಳ ಫೇಮಸ್‌ ಆಗ್ತಿದೆ, ಇದನ್ನು ಮಕ್ಕಳು ಮಾತ್ರವಲ್ಲ ಎಲ್ಲಾ ವಯಸ್ಸಿನವರೂ ಇಷ್ಟಪಡುತ್ತಾರೆ

ಎಲ್ಲಾ ವಯಸ್ಸಿನವರಿಗೂ ಇಷ್ಟ

ಹಾಟ್‌ ಚಾಕೊಲೆಟ್‌ ಡ್ರಿಂಕ್‌ ತಯಾರಿಸಲು ಹಾಲು, ಚಾಕೊಲೆಟ್‌ ಪುಡಿ, ಸಕ್ಕರೆ, ಡಾರ್ಕ್‌ ಕಾಂಪೌಂಡ್‌ ಹಾಗೂ ವೆನಿಲಾ ಎಸೆನ್ಸ್‌ ಬೇಕು

ಸಾಮಗ್ರಿಗಳು

ಹಾಲನ್ನು ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ, ಕುದಿಯಲು ಆರಂಭಿಸುತ್ತಿದ್ದಂತೆ ಉರಿ ಕಡಿಮೆ ಮಾಡಿ

ತಯಾರಿಸುವ ವಿಧಾನ

ಅದರಲ್ಲಿ ಡಾರ್ಕ್‌ ಕಾಂಪೌಂಡ್‌, ಸಕ್ಕರೆ, ಚಾಕೊಲೆಟ್‌ ಪೌಡರ್‌ ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್‌ ಮಾಡಿ 

ಹಾಲಿನಲ್ಲಿ ಪದಾರ್ಥಗಳನ್ನು ಸೇರಿಸಿ

ವೆನಿಲಾ ಎಸೆನ್ಸ್‌ ಸೇರಿಸಿ ಕಡಿಮೆ ಉರಿಯಲ್ಲೇ ಒಂದೆರಡು ನಿಮಿಷ ಕುದಿಸಿ

ಎಸೆನ್ಸ್‌ ಸೇರಿಸಿ

ಹಾಟ್‌ ಚಾಕೊಲೆಟ್‌ ಡ್ರಿಂಕನ್ನು ಗ್ಲಾಸ್‌ಗೆ ವರ್ಗಾಯಿಸಿ, ಮಾರ್ಶ್‌ಮೆಲೊ ಅಥವಾ ಕ್ರೀಮ್‌ನಿಂದ ಗಾರ್ನಿಶ್‌ ಮಾಡಿ

ಗಾರ್ನಿಶ್‌ ಮಾಡಿ

ಮಾರ್ಶ್‌ಮೆಲೊ ಅಥವಾ ಕ್ರೀಮ್‌ ಇಷ್ಟವಿಲ್ಲದಿದ್ದರೆ ಜಾಯಿಕಾಯಿ ಪುಡಿ ಅಥವಾ ದಾಲ್ಚಿನಿ ಪುಡಿಯನ್ನು ಸೇರಿಸಬಹುದು

ದಾಲ್ಚಿನಿ ಪುಡಿ

ಪಾರ್ಟಿಯಲ್ಲಿ ನೀವು ಈ ಹಾಟ್‌ ಚಾಕೊಲೆಟ್‌ ಡ್ರಿಂಕ್ಸ್‌ ತಯಾರಿಸಿ ಎಲ್ಲರನ್ನೂ ಇಂಪ್ರೆಸ್‌ ಮಾಡಬಹುದು

ಪಾರ್ಟಿಯಲ್ಲಿ ತಯಾರಿಸಿ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು