ನಿಮ್ಮ ಖಾತೆಗೆ ಕಿಸಾನ್‌ ಯೋಜನೆಯ 17ನೇ ಕಂತು ಹಣ ಬಂತಾ? ಪರಿಶೀಲಿಸಿ

By Praveen Chandra B
Jun 19, 2024

Hindustan Times
Kannada

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯ ಹದಿನೇಳನೇ ಕಂತಿನ ಹಣ ಬಿಡುಗಡೆಯಾಗಿದೆ.

ದೇಶದ 9.26 ಕೋಟಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿದೆ.

ನಿಮ್ಮ ಹೆಸರು ಈ ಅರ್ಹರ ಪಟ್ಟಿಯಲ್ಲಿ ಇರುವುದೇ ಎಂದು ಪರಿಶೀಲಿಸಿ.

ಇದಕ್ಕಾಗಿ pmkisan. gov. in ವೆಬ್‌ಸೈಟ್‌ಗೆ ಹೋಗಿ.

ಅಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ.

ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. 

ಹೊಸದಾಗಿ ಈ ಪಟ್ಟಿಗೆ ಹೆಸರು ನೋಂದಾಯಿಸುವವರೂ ಈ ವೆಬ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.