ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು

By Suma Gaonkar
Sep 27, 2024

Hindustan Times
Kannada

ಸಾಕಷ್ಟು ಜನ ದಿನನಿತ್ಯ ಚಪಾತಿ ತಿನ್ನುತ್ತಾರೆ. ಆದರೆ ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನುತ್ತೀರಿ ಎಂಬುದು ಮುಖ್ಯ

ನಿಮ್ಮ ದೇಹಕ್ಕೆ ಎಷ್ಟು ಕ್ಯಾಲೋರಿಯ ಅಗತ್ಯ ಇದೆ ಎನ್ನುವುದರ ಮೇಲೆ ಇದರ ಸಂಖ್ಯೆ ನಿರ್ಧಾರವಾಗುತ್ತದೆ

ಮಹಿಳೆಯರು ದಿನಕ್ಕೆ 4 ರೊಟ್ಟಿ ತಿಂದರೆ ಅಗತ್ಯ ಕ್ಯಾಲೋರಿ ದೊರೆಯುತ್ತದೆ

ಇನ್ನು ನೀವು ಶ್ರಮವಹಿಸಿ ಕೆಲಸ ಮಾಡುವವರಾಗಿದ್ದರೆ ಇನ್ನೊಂದು ರೊಟ್ಟಿ ಹೆಚ್ಚಿಗೆ ತಿನ್ನಬಹುದು

ಪುರುಷರು ದಿನಕ್ಕೆ ಒಟ್ಟು 6 ಚಪಾತಿ ತಿಂದರೆ ಆರೋಗ್ಯವಾಗಿರಬಹುದು

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ನೀವು ತಜ್ಞರ ಸಲಹೆ ತೆಗೆದುಕೊಳ್ಳಿ

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!