ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಆರ್ಸಿಬಿ 8 ವಿಕೆಟ್ಗಳಿಂದ ಗೆದ್ದು ಬೀಗಿತು.
ಡಬ್ಲ್ಯುಪಿಎಲ್ ಪ್ರಶಸ್ತಿ ವಿಜೇತರಿಗೆ ಆರ್ಸಿಬಿಗೆ 6 ಕೋಟಿ ಬಹುಮಾನ ಸಿಕ್ಕಿದೆ. ರನ್ನರ್ಅಪ್ ಡೆಲ್ಲಿಗೆ 3 ಕೋಟಿ ಬಹುಮಾನ ಪಡೆದಿದೆ.
ಆರೆಂಜ್ ಕ್ಯಾಪ್ ಪಡೆದ ಎಲ್ಲಿಸ್ ಪೆರ್ರಿ ಮತ್ತು ಪರ್ಪಲ್ ಕ್ಯಾಪ್ ಜಯಿಸಿದ ಶ್ರೇಯಾಂಕಾ ಪಾಟೀಲ್ಗೆ ತಲಾ ಐದು ಲಕ್ಷ ಸಿಗಲಿದೆ.
ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರ್ತಿ, ಉದಯೋನ್ಮುಖ ಆಟಗಾರ್ತಿ, ಅತಿ ಹೆಚ್ಚು ಸ್ಟ್ರೈಕ್ರೇಟ್, ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ್ತಿಯರಿಗೂ ತಲಾ 5 ಲಕ್ಷ ಸಿಗಲಿದೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ 18.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಗಿತ್ತು. 114 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ, 19.3 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು