ಅಪ್ಲೈ ಮಾಡುವುದು ಹೇಗೆ

ಗೂಗಲ್ ಇಂಟರ್ನ್‌ಶಿಪ್‌

Photo Credit: File Photo

By Umesh Kumar S
Apr 17, 2025

Hindustan Times
Kannada

ಗೂಗಲ್ ಇಂಟರ್ನ್‌ಶಿಪ್‌ ಸಂಬಂಧಿಸಿದಂತೆ ಪದೇಪದೆ ಕೇಳುವ ಕೆಲವು ಪ್ರಶ್ನೋತ್ತರಗಳು ಇಲ್ಲಿವೆ

Photo Credit: Pexels

ಗೂಗಲ್‌ನ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಕೌಶಲ ವೃದ್ಧಿಗೆ ನೆರವಾಗುವಂತೆ  ಇಂಟರ್ನ್‌ಶಿಪ್‌ ನೀಡಲಾಗುತ್ತದೆ.

Photo Credit: Pexels

ಅರ್ಜಿ ಸಲ್ಲಿಸುವ ಮೊದಲು, ಗೂಗಲ್‌ನ ಎಫ್ಎಕ್ಯೂಗಳನ್ನು ಪರಿಶೀಲಿಸಿ. ಅದರಲ್ಲಿ ಸಾಮಾನ್ಯ ಸಂದೇಹಗಳಿಗೆ ಪರಿಹಾರವಿದೆ.

Photo Credit: Pexels

ಇಂಟರ್ನ್‌ಶಿಪ್ ಸ್ಥಳದ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ ಅದು, ಅಲ್ಲಿ ಆ ಉದ್ಯೋಗದ ಇಂಟರ್ನ್‌ಶಿಪ್ ಲಭ್ಯವಿದ್ದರಷ್ಟೆ ಸಿಗುತ್ತದೆ.

ಇಂಟರ್ನ್‌ಶಿಪ್ ಸ್ಥಳದ ಆಯ್ಕೆ

Photo Credit: Pexels

ಬಹುತೇಕ ಇಂಟರ್ನ್‌ಶಿಪ್ ಅವಧಿ 12-14 ವಾರ ಇರುತ್ತದೆ. ಉದ್ಯೋಗ ಹೊಣೆಗಾರಿಕೆ ಆಧಾರದ ಮೇಲೆ ಪ್ರಾರಂಭ ಹಾಗೂ ಅಂತ್ಯದ ದಿನಾಂಕ ಬದಲಾಗಬಹುದು.

ಪ್ರಾರಂಭದ ದಿನಾಂಕ ಯಾವುದು?

Photo Credit: Pexels

ಕೆಲವು ಪಾತ್ರಗಳಿಗೆ ನೀವು ಪೂರ್ಣ ಸಮಯದ ಅಧ್ಯಯನದಲ್ಲಿರಬೇಕಾಗುತ್ತದೆ. ವೆಬ್‌ಸೈಟ್‌ನಲ್ಲಿರುವ ಇಂಟರ್ನ್‌ಶಿಪ್ ವಿವರ ಗಮನಿಸಿ.

ಪೂರ್ಣಕಾಲಿಕ ವಿದ್ಯಾರ್ಥಿಯಾಗಬೇಕೇ?

Photo Credit: Pexels

ವೀಸಾ ನಿಯಮಗಳು ಪ್ರತಿ ಪಾತ್ರ ಮತ್ತು ದೇಶಕ್ಕೂ ಬದಲಾಗುತ್ತವೆ. ಈ ವಿಚಾರವಾಗಿ ಸ್ಕ್ರೀನಿಂಗ್ ನಂತರ ನೇಮಕಾತಿದಾರರು ಮಾರ್ಗದರ್ಶನ ನೀಡುತ್ತಾರೆ.

ವೀಸಾ ಅಗತ್ಯವಿದೆಯೇ?

Photo Credit: Pexels

ನಿಮ್ಮ ಪದವಿ ದಿನಾಂಕ ಮತ್ತು ಟ್ರಾನ್ಸ್ ಕ್ರಿಪ್ಟ್ ಹೊಂದಿರುವ ಸಿವಿಯನ್ನು ನೀವು ಸಿದ್ಧಪಡಿಸಿಕೊಂಡಿರಬೇಕು. ಟ್ರಾನ್ಸ್ ಕ್ರಿಪ್ಟ್ ಬದಲಿಗೆ ಕೋರ್ಸ್ ಪಟ್ಟಿ ಇದ್ದರೂ ಒಕೆ.

ಪೂರ್ಣ ಅರ್ಜಿ ಎಂದರೇನು?

Photo Credit: Pexels

ಮೊದಲಿಗೆ, ಗೂಗಲ್ ನಿಮ್ಮ ಸಿವಿಯನ್ನು ಪರಿಶೀಲಿಸುತ್ತದೆ. ನಂತರ, ನೀವು ಸರ್ವೇನಲ್ಲಿ ಭಾಗವಹಿಸಬೇಕು. ನಿಮಗೆ ಅದು ಹೊಂದಿಕೆಯಾಗಿದ್ದರೆ, ಸಂದರ್ಶನಕ್ಕೆ ಸಂಪರ್ಕಿಸುತ್ತಾರೆ.

ಸಂದರ್ಶನ ಪ್ರಕ್ರಿಯೆ ಎಂದರೇನು?

Photo Credit: Pexels

ಗೂಗಲ್ ಇಂಟರ್ನ್‌ಶಿಪ್ ಗೌರವಧನ ಇರುವಂಥದ್ದು. ಆಯ್ಕೆ ಖಾತರಿ ಮಾಡಲು ಅವರು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ 60ಕ್ಕೂ ಹೆಚ್ಚು ದಿನ ಆಗಬಹುದು. ತಾಳ್ಮೆಯಿಂದ ಇರಿ. 

Photo Credit: Pexels

Photo Credit: Pexels

ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಲಿದ್ದೀರಿ; ಮೇ 18ರ ದಿನಭವಿಷ್ಯ