ಮನೆಯಲ್ಲಿ ದಾಳಿಂಬೆ ಬೆಳೆಯುವ ಸುಲಭ ವಿಧಾನ

By Rakshitha Sowmya
Jan 27, 2025

Hindustan Times
Kannada

ದಾಳಿಂಬೆಯು ರುಚಿಯಾದ, ಪೌಷ್ಠಿಕಾಂಶ ಇರುವ ಹಣ್ಣು, ಮನೆ ಸುತ್ತಮುತ್ತ ಸ್ವಲ್ಪ ಸ್ಥಳವಿದ್ದರೆ ನೀವು ದಾಳಿಂಬೆ ಬೆಳೆಯಬಹುದು

ದಾಳಿಂಬೆ ಗಿಡಗಳಿಗೆ ಸೂರ್ಯನ ಬೆಳಕು ಹಾಗೂ ಉತ್ತಮ ಮಣ್ಣಿನ ಅಗತ್ಯವಿದೆ

ಬೀಜಗಳು ಅಥವಾ ಸಸಿಗಳನ್ನು ನೆಟ್ಟು ದಾಳಿಂಬೆ ಗಿಡವನ್ನು ನೆಡಬಹುದು

ಗಿಡ ಚೆನ್ನಾಗಿ ಬೆಳೆಯಬೇಕೆಂದರೆ ನಿಯಮಿತವಾಗಿ ನೀರು ಹಾಕಬೇಕು

ಕೀಟಗಳು, ರೋಗಗಳಿಂದ ರಕ್ಷಿಸಲು ಸೂಕ್ತವಾದ ಕೀಟನಾಶಕ ಬಳಸಬೇಕು, ಬೇವಿನ ಎಣ್ಣೆಯನ್ನು ಕೂಡಾ ಬಳಸಬಹುದು

ಗಿಡವನ್ನು ಆಗ್ಗಾಗ್ಗೆ ಟ್ರಿಮ್‌ ಮಾಡುವುದರಿಂದ ಅದರ ಬೆಳವಣಿಗೆ ಚೆನ್ನಾಗಿರುತ್ತದೆ, ಫಲ ಚೆನ್ನಾಗಿ ಬಿಡುತ್ತದೆ

ದಾಳಿಂಬೆ ಕೆಂಪು ಬಣ್ಣಕ್ಕೆ ಬಂದಾಗ ಮಾತ್ರ ಕೊಯ್ಲು ಮಾಡಿ

ಗಿಡ ನೆಟ್ಟ ನಂತರ ಫಲ ಬರಲು ಸಮಯ ಬೇಕು, ತಾಳ್ಮೆಯಿಂದ ಇದ್ದು ನಿಯಮಿತ ಆರೈಕೆ ಮಾಡಿ

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File