ಕಿತ್ತಳೆ ಸಿಪ್ಪೆಗಳನ್ನು ಬಿಸಾಕಬೇಡಿ ಈ ರೀತಿ ಫೇಸ್‌ಪ್ಯಾಕ್ ಮಾಡಲು ಬಳಸಿ

By Suma Gaonkar
Sep 12, 2024

Hindustan Times
Kannada

ಕಿತ್ತಳೆ ಸಿಪ್ಪೆಗಳು ಪೋಷಕಾಂಶ ಹೊಂದಿರುತ್ತವೆ ನಿಮ್ಮ ಕಾಂತಿ ಹೆಚ್ಚಿಸುತ್ತವೆ

ಮೊದಲು ಸಿಪ್ಪೆ ತೆಗೆದು ಅದನ್ನು ಒಣಗಿಸಿ ಇಡಬೇಕು

ಆ ನಂತರದಲ್ಲಿ ಅದನ್ನು ಕುಟ್ಟಿ ಚಿಕ್ಕ ಪುಡಿ ಮಾಡಬೇಕು

ಆ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ

ದಿನವೂ ಮಲಗುವ ಮುನ್ನ ಅಥವಾ ಖಾಲಿ ಸಮಯದಲ್ಲಿ ಅದನ್ನು ಹಚ್ಚಿಕೊಳ್ಳಿ

ಪೇಸ್ಟ್‌ ಮಾಡಲು ಹಾಲು ಮತ್ತು ಜೇನುತುಪ್ಪವನ್ನು ಬಳಸಿ

ಯುವತಿಯರಿಗೊಂದೇ ಅಲ್ಲ ನವರಾತ್ರಿಯ ಸಾಂಪ್ರದಾಯಿಕ ಲುಕ್! ಯುವಕರೇ, ನಿಮ್ಮ ಬಟ್ಟೆ ಹೀಗಿರಲಿ