ದುರ್ಗಾ ಉಪಾಸನೆ ಮಾಡುವುದು ಹೇಗೆ? ಇಲ್ಲಿದೆ ಸಲಹೆ
By Suma Gaonkar
Sep 12, 2024
Hindustan Times
Kannada
ಮೊದಲು ಸಂಕಲ್ಪ ಮಾಡಿಕೊಳ್ಳಬೇಕು, ನಂತರ ಸಸ್ಯಾಹಾರ ಮಾತ್ರ ಸೇವಿಸಬೇಕು
ನವರಾತ್ರಿಯಲ್ಲಿ ಹೆಚ್ಚಾಗಿ ದುರ್ಗಾ ಆರಾಧನೆ ಮಾಡುತ್ತಾರೆ.
ದುರ್ಗಾ ದೀಪ ನಮಸ್ಕಾರ ಮಾಡಬಹುದು. ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ಇದೆ
ದುರ್ಗಾ ಮೂರ್ತಿ ನಿಮ್ಮ ಬಳಿ ಇದ್ದರೆ ಅಭಿಷೇಕ ಮಾಡಿ ಆರಾಧಿಸಬಹುದು
ದೇವಿ ಸೂಕ್ತಂ ಅಥವಾ ದುರ್ಗಾ ಸಪ್ತಶತಿಯನ್ನು ಪಾರಾಯಯಣ ಮಾಡಿ
ದುರ್ಗಾ ಉಪಾಸನೆ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ
ಮೈಸೂರು ದಸರಾ ಅಂಬಾರಿ ವೇಳೆ ಕಂಡ ಖುಷಿ ಕ್ಷಣಗಳು ಚಿತ್ರ : ಮನೋರಂಜನ್ ಸುರೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ