ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ 473 ಕಿಮೀ ರೇಂಜ್‌ನ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ 

HTAuto

By Umesh Kumar S
Jan 03, 2025

Hindustan Times
Kannada

ಬಿಡುಗಡೆಗೆ ಮೊದಲೇ ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಅನಾವರಣ

HTAuto

ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ( 51.4 ಕಿಲೋವ್ಯಾಟ್ ಮತ್ತು 42 ಕಿಲೋವ್ಯಾಟ್) ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಲಭ್ಯ

HTAuto

 51.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಲ್ಲಿ 473 ಕಿ.ಮೀ ಎಆರ್‌ಎಐ ಪ್ರಮಾಣೀಕೃತ ರೇಂಜ್ 473 ಕಿ.ಮೀ 

HTAuto

42 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮಾಡೆಲ್‌ ಒಂದು ಬಾರಿ ಚಾರ್ಜ್ ಮಾಡಿದರೆ 390 ಕಿ.ಮೀ ಸಂಚರಿಸಬಲ್ಲದು

HTAuto

ಕ್ರೆಟಾ ಎಲೆಕ್ಟ್ರಿಕ್ ಅನ್ನು ಡಿಸಿ ಚಾರ್ಜಿಂಗ್ ಬಳಸಿ 58 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರವರೆಗೆ ಚಾರ್ಜ್ ಮಾಡಬಹುದು, 

HTAuto

11 ಕಿಲೋವ್ಯಾಟ್ ಸ್ಮಾರ್ಟ್ ಕನೆಕ್ಟೆಡ್ ವಾಲ್ ಬಾಕ್ಸ್ ಚಾರ್ಜರ್ ಎಸಿ ಹೋಮ್ ಚಾರ್ಜಿಂಗ್ ಬಳಸಿ 4 ಗಂಟೆಗಳಲ್ಲಿ ಶೇ 10 ರಿಂದ 100  ಚಾರ್ಜ್ ಮಾಡಬಹುದು.

HTAuto

ಕ್ರೆಟಾ ಎಲೆಕ್ಟ್ರಿಕ್ ಇವಿ 17 ಇಂಚಿನ ಏರೋ ಅಲಾಯ್ ಚಕ್ರಗಳ ಹೊಸ ಸೆಟ್ ಹೊಂದಿದೆ.

HTAuto

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ 3 ಡ್ರೈವಿಂಗ್ ಮೋಡ್‌ಗಳಿವೆ

HTAuto

ಕ್ರೆಟಾ ಎಲೆಕ್ಟ್ರಿಕ್ ಕಾರು ಕೇವಲ 7.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ವರ್ಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.

HTAuto

ಕ್ರೆಟಾ ಎಲೆಕ್ಟ್ರಿಕ್  ದರ ಅಂದಾಜು 22 - 26 ಲಕ್ಷ ರೂ  ಇರಬಹುದು. ಜ 17 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

HTAuto

ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್‌ ಕೊಟ್ಟ ನಭಾ ನಟೇಶ್‌