ಕರ್ನಾಟಕದ ಹೊರಗೂ ಮಿಂಚುತ್ತಿದ್ದಾರೆ ಕನ್ನಡ ಮೂಲದ ಅಧಿಕಾರಿಗಳು
By Umesha Bhatta P H
Jan 18, 2025
Hindustan Times
Kannada
ಹೈದ್ರಾಬಾದ್‌ನಲ್ಲಿ ಸದ್ದು ಮಾಡಿದ ಹುಬ್ಬಳ್ಳಿಯ ವಿಪಿ ಸಜ್ಜನರ್ ಐಪಿಎಸ್ ಅಧಿಕಾರಿ
ವಿಜಯಲಕ್ಷ್ಮಿ ಬಿದರಿ ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿ
ಎಸ್‌ಎಸ್ ನಕುಲ್ ಕರ್ನಾಟಕ ಐಎಎಸ್ ಅಧಿಕಾರಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಯದರ್ಶಿ
ಮಹಾಕುಂಭ ಮೇಳದ ಉಸ್ತುವಾರಿ ಅಧಿಕಾರಿ ವಿಜಯಕಿರಣ್ ಯುಪಿ ಐಎಎಸ್ ಅಧಿಕಾರಿ
ಪಾಟ್ನಾ ಡಿಸಿಯಾಗಿ ಜನಮನ ಗೆದ್ದ ಕನ್ನಡತಿ ಬಿಹಾರ ಐಎಎಸ್ ಅಧಿಕಾರಿ ಪ್ರತಿಮಾಸತೀಶ್ ಕುಮಾರ್ ವರ್ಮಾ
ಬಿಹಾರದ ದರ್ಭಾಂಗದಲ್ಲಿ ಎಸ್ಪಿ ಕನ್ನಡಿಗ ಐಪಿಎಸ್ ಅಧಿಕಾರಿ ಜಗುನಾಥ ರಡ್ಡಿ ಜಲರಡ್ಡಿ
ಪಂಜಾಬ್ ಹಸಿರು ಮಾಡುವಲ್ಲಿ ಶ್ರಮಿಸಿದ ಐಎಫ್‌ಎಸ್ ಅಧಿಕಾರಿ ಕಲಘಟಗಿಯ ಅಜಿತ್ ಕುಲಕರ್ಣಿ
ವಿಕಲಚೇತನರಾದರೂ ಕ್ರೀಡೆಯಲ್ಲಿ ಗೆದ್ದ ಯುಪಿ ಐಎಎಸ್ ಅಧಿಕಾರಿ ಸುಹಾಸ್
ಕೇರಳದ ವಯನಾಡು ದುರಂತ ವೇಳೆ ದುಡಿದ ಅಲ್ಲಿನ ಡಿಸಿ ಕನ್ನಡತಿ ಡಿ.ಆರ್.ಮೇಘಶ್ರೀ
ಪಶ್ಚಿಮ ಬಂಗಾಳದ ಅಲಿಪುರಡರ್ ಎಎಸ್ಪಿ ಎಂ.ಪಿ.ಶ್ರೀನಿವಾಸ ಟೆಕ್ ಸಾಥಿ ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ
ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ