ಎಣ್ಣೆಯೊಂದಿಗೆ ಈ ವಸ್ತುಗಳನ್ನು ಬೆರಸಿ ಕೂದಲಿಗೆ ಹಚ್ಚಿದ್ರೆ ಕೂದಲು ಕಪ್ಪಾಗುತ್ತೆ

By Suma Gaonkar
Sep 19, 2024

Hindustan Times
Kannada

ಮುಪ್ಪಾದರೂ ಕಪ್ಪು ಕೂದಲೇಬೇಕು ಎಂದೆನಿಸುವುದು ಸಹಜ

ಹೀಗಿದ್ದಾಗ ನೀವು ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಹಚ್ಚಿಕೊಳ್ಳಬೇಕು ಆಗ ಕೂದಲು ಕಪ್ಪಾಗಿರುತ್ತದೆ

ಒಂದೊಂದು ಬಾರಿ ಒಂದೊಂದು ಸೋಪು ಉಪಯೋಗಿಸುವುದು ಬಿಡಿ. 

ಅಂದ ಹೆಚ್ಚಿಸುವ ಸಲುವಾಗಿ ಕಲರಿಂಗ್ ಮಾಡಿಸಬೇಡಿ. ಕೂದಲು ಇನ್ನಷ್ಟು ಹಾಳಾಗುತ್ತದೆ

ಕರಿಬೇವಿನ ಸೊಪ್ಪನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚಿಕೊಳ್ಳಿ

ಬೃಂಗರಾಜ ಗಿಡವನ್ನು ಎಣ್ಣೆಯಲ್ಲಿ ಕುದಿಸಿ ಆ ಎಣ್ಣೆಯನ್ನೂ ಸಹ ಹಚ್ಚಿಕೊಳ್ಳಬಹುದು

ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ