ನಿಮ್ಮ ಮಕ್ಕಳು ಮನೆಯಲ್ಲಿ ಸರಿಯಾಗಿ ಊಟ ಮಾಡ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದರೆ ಇದನ್ನೊಮ್ಮೆ ಓದಿ 

By Suma Gaonkar
Sep 05, 2024

Hindustan Times
Kannada

ಮಕ್ಕಳಿಗೆ ತಡವಾಗಿ ಊಟ ಬಡಿಸಿದರೆ ಅವರ ಹಸಿವು ಇಂಗಿ ಹೋಗಿ ಅವರು ಊಟ ಮಾಡುವುದಿಲ್ಲ

ನೀವು ಹೆಚ್ಚು ಬೇಕರಿ ಫುಡ್ ನೀಡುತ್ತಿದ್ದರೆ ಅವರು ಮನೆ ಊಟ ಕಡಿಮೆ ಮಾಡುತ್ತಾರೆ

ಅವರು ಕುಡಿದು ಚೆನ್ನಾಗಿರಲಿ ಎಂದು ತುಂಬಾ ಹಾಲು ಕೊಟ್ಟರೂ ಮಕ್ಕಳಿಗೆ ಹಸಿವಾಗುವುದಿಲ್ಲ

ಅನಾರೋಗ್ಯ ಹಾಗೂ ಮಲಬದ್ಧತೆ ಇದ್ದರೂ ಮಕ್ಕಳು ಊಟ ಮಾಡುವುದಿಲ್ಲ

ಪ್ರತಿದಿನ ಒಂದೇ ರೀತಿ ಅಡುಗೆ ಮಾಡಿ, ರುಚಿಯೂ ಹಾಗೆ ಇದ್ದರೆ ತಿನ್ನುವುದಿಲ್ಲ

ಐಸ್‌ ಬಾತ್‌ ಮಾಡುವುದರಿಂದ ಇದೆ ಇಷ್ಟಲ್ಲಾ ಪ್ರಯೋಜನ