ಗುಲಾಬ್ ಜಾಮೂನ್ ಮಾಡಿ ಸಕ್ಕರೆ ಪಾಕ ಮಿಕ್ಕಿದರೆ ಈ ತಿಂಡಿಗಳನ್ನು ಮಾಡಿ

By Suma Gaonkar
Aug 23, 2024

Hindustan Times
Kannada

ಕಡಲೆ ಹಿಟ್ಟಿನಲ್ಲಿ ಬೂಂದಿ ಕಾಳುಗಳನ್ನು ಕರಿದು ಅದನ್ನು ಸಕ್ಕರೆ ಪಾಕದಲ್ಲಿ ಹಾಕಿ ಲಾಡು ಮಾಡಿ

ಕ್ಯಾರೇಟ್ ಹಲ್ವಾ ಅಥವಾ ಇನ್ಯಾವುದೇ ತರಕಾರಿಯನ್ನು ತುರಿದು ಹಲ್ವಾ ಮಾಡಿ

ಶರಬತ್ತುಗಳನ್ನು ಮಾಡಿ ಸಕ್ಕರೆಯ ಬದಲಾಗಿ ಸಕ್ಕರೆ ಪಾಕವನ್ನೇ ಉಪಯೋಗಿಸಿ

ಕೇಕ್ ಮಾಡಲು ಬಯಸಿದರೆ ಈ ಸಕ್ಕರೆ ಪಾಕ ನಿಮ್ಮ ಉಪಯೋಗಕ್ಕೆ ಬರುತ್ತದೆ

ದೋಸೆ ಜೊತೆ ಸಕ್ಕರೆ ಪಾಕ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ತಿನ್ನಿ

ಹಿಂದಿನ ಯುದ್ಧಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ 8 ಪ್ರಾಣಿಗಳು