ಸ್ವಾಮಿ ವಿವೇಕಾನಂದರ ಬದುಕಿನ ಪ್ರಮುಖ ಮೈಲಿಗಲ್ಲುಗಳು 

By Rakshitha Sowmya
Jan 12, 2025

Hindustan Times
Kannada

ವಿವೇಕಾನಂದರ ಮೊದಲ ಹೆಸರು ನರೇಂದ್ರನಾಥ ದತ್ತ

ನರೇಂದ್ರನಾಥ ದತ್ತ

1893ರ ಅಮೆರಿಕ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಆರಂಭಿಸುವ ಮುನ್ನ ಅಮೆರಿಕದ ಸಹೋದರಿಯರು, ಸಹೋದರರೇ ಎಂಬ ಪದಗಳೊಂದಿಗೆ ಆರಂಭಿಸಿದ್ದರು

ಚಿಕಾಗೋ ಸಮ್ಮೇಳನ

ಇಂಗ್ಲೀಷ್‌ನಲ್ಲಿ ಪ್ರಬುದ್ಧ ಭಾರತ , ಬೆಂಗಾಳಿಯಲ್ಲಿ ಉದ್ಭೋದನ್‌ ಎಂಬ 2 ನಿಯತಕಾಲಿಕೆಗಳನ್ನು ಆರಂಭಿಸಿದ್ದರು

ನಿಯತಕಾಲಿಕೆಗಳು  

ಪ್ರತಿ ವರ್ಷ ಜನವರಿ 12 ರಂದು ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ

ರಾಷ್ಟ್ರೀಯ ಯುವದಿನ

ಪಾಶ್ಚಿಮಾತ್ಯ ಜಗತ್ತಿಗೆ ವೇದಾಂತ ಮತ್ತು ಯೋಗವನ್ನು ಪರಿಚಯಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ

ಪಾಶ್ಚಿಮಾತ್ಯ ಜಗತ್ತಿಗೆ ವೇದಾಂತ ಪರಿಚಯ

ವಿವೇಕಾನಂದರು ಭಾರತದ ಶ್ರೇಷ್ಠ ವಾಗ್ಮಿಗಳಲ್ಲಿ ಒಬ್ಬರು, ಅವರು ದೈವಿಕ ಬಲದ ವಾಗ್ಮಿ, ಸಂಸತ್ತಿನಲ್ಲಿ ಶ್ರೇಷ್ಠ ವಾಗ್ಮಿ ಎಂದು ಅಮೆರಿಕ ಪತ್ರಿಕೆಯೊಂದು ಮೆಚ್ಚುಗೆ ವ್ಯಕ್ತಪಡಿಸಿತ್ತು

ವಿವೇಕಾನಂದರ ಬಗ್ಗೆ ಮೆಚ್ಚುಗೆ

ಬಡತನವೇ ಎಲ್ಲಾ ಸಮಸ್ಯೆಗಳಿಗೂ ಮೂಲ, ಆದ್ದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎಂಬುದು ವಿವೇಕಾನಂದರ ನಿಲುವಾಗಿತ್ತು

ಬಡತನ ನಿರ್ಮೂಲನೆ

ವಿವೇಕಾನಂದರ ಶಿಷ್ಯರು ಹೇಳಿರುವ ಪ್ರಕಾರ ಅವರು 4 ಜುಲೈ, 1902 ರಂದು ಮಹಾಸಮಾಧಿ ಪಡೆದರು

ಮಹಾ ಸಮಾಧಿ

ಪ್ರೆಸಿಡೆನ್ಸಿ ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಮೊದಲ ವಿಭಾಗದಲ್ಲಿ ಅಂಕ ಗಳಿಸಿದ ಏಕೈಕ ವಿದ್ಯಾರ್ಥಿ ಸ್ವಾಮಿ ವಿವೇಕಾನಂದರು

ಅತ್ಯುತ್ತಮ ಅಂಕ

ಈಗಿನ, ಮುಂದಿನ ಪೀಳಿಗೆಗೆ ಉಪಯುಕ್ತವಾಗುವ ಎಷ್ಟೋ ಸ್ಫೂರ್ತಿ ಮಾತುಗಳನ್ನು ವಿವೇಕಾನಂದರು ಹೇಳಿದ್ದಾರೆ

ಸ್ಫೂರ್ತಿ ಮಾತುಗಳು

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!