ಅಕ್ಕಿ ತೊಳೆದ ನೀರು ಉಪಯೋಗಿಸಿ ನಿಮ್ಮ ಮುಖದ ಕಾಂತಿ ಹೆಚ್ಚಿಸಿ
By Suma Gaonkar
Apr 15, 2025
Hindustan Times
Kannada
ಅನ್ನ ಮಾಡುವ ಮೊದಲು ಅಕ್ಕಿ ತೊಳೆದ ನೀರಿನಿಂದ ಹಲವು ಪ್ರಯೋಜನ ಇದೆ
ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ
ಅಕ್ಕಿ ತೊಳೆದ ನೀರಿನಿಂದ ಮುಖವನ್ನು ತೊಳೆಯಿರಿ
ಕೆಲವು ಅಕ್ಕಿಗಳಲ್ಲಿ ರಾಸಾಯನಿಕ ಇದೆ ಎಂದೆನಿಸಿದರೆ ನೀವು ಅವುಗಳನ್ನು ಮೊದಲ ಬಾರಿಗೆ ತೊಳೆದ ನೀರನ್ನು ಚೆಲ್ಲಿ ನಂತರ ಉಪಯೋಗಿಸಿ
ಅಕ್ಕಿ ತೊಳೆದ ನೀರು ನಿಮ್ಮ ಮುಖದ ಕಾಂತಿ ಹೆಚ್ಚಿಸುತ್ತದೆ
ಮೊಡವೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಪ್ರಯೋಜನಕಾರಿ
ಕೆಂಪು ದದ್ದು ಸೇರಿದಂತೆ ಚರ್ಮದ ಸಮಸ್ಯೆಗಳಿಂದ ಇದು ನಿಮ್ಮನ್ನು ದೂರ ಮಾಡುತ್ತದೆ
ಮನೆಯಲ್ಲೇ ಉಚಿತವಾಗಿ ಮಾಡಬಹುದಾದ ಈ ಅಕ್ಕಿ ನೀರಿನ ಫೇಸ್‌ವಾಷ್ ಮಾಡಿನೋಡಿ
Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ