ಪ್ರಕೃತಿಯ ಅತ್ಯಂತ ಶಕ್ತಿಶಾಲಿ ವಿದ್ಯಮಾನಗಳಲ್ಲಿ ಸುಂಟರಗಾಳಿ ಕೂಡಾ ಒಂದು.

Pexels

By Jayaraj
Oct 10, 2024

Hindustan Times
Kannada

ಸುಂಟರಗಾಳಿ ಕುರಿತು ಹಲವರಿಗೆ ಗೊತ್ತಿರದ ಅಚ್ಚರಿಯ ಸಂಗತಿಗಳು ಹೀಗಿವೆ.

Flickr

ಸುಂಟರಗಾಳಿಯು ವೇಗವಾಗಿ ಸುರುಳಿಯಾಕಾರದಲ್ಲಿ ತಿರುಗುವ ಗಾಳಿಯಾದ್ದು, ಅದು ಗುಡುಗಿನಿಂದ ನೆಲಕ್ಕೆ ವಿಸ್ತರಿಸುತ್ತದೆ. ಸುಂಟರಗಾಳಿಯ ಗಾತ್ರ ಮತ್ತು ತೀವ್ರತೆಯಲ್ಲಿ ಬದಲಾವಣೆ ಇರುತ್ತದೆ.

Pexels

ಯುಎಸ್‌ಎನಲ್ಲಿ ಟೊರೊಂಟೋ ಅಲ್ಲೀ (Tornado Alley) ಎಂದು ಕರೆಯಲ್ಪಡುವ ಪ್ರದೇಶವು ಹೆಚ್ಚಾಗಿ ಸುಂಟರಗಾಳಿಗಳಿಗೆ ಗುರಿಯಾಗುತ್ತದೆ.

youtube

ಸುಂಟರಗಾಳಿಗಳು 480 km/hಗಿಂತ ಹೆಚ್ಚಿನ ಗಾಳಿಯ ವೇಗವನ್ನು ಸೃಷ್ಟಿಸಬಹುದು, ಇದು ಭೂಮಿ ಮೇಲಾಗುವ ವೇಗದ ಗಾಳಿಯಾಗಿದೆ. ಈ ತೀವ್ರತೆ ಭೀಕರ ವಿನಾಶಕ್ಕೆ ಕಾರಣವಾಗಬಹುದು.

Youtube

ಸುಂಟರಗಾಳಿಯಲ್ಲಿ ಹಲವು ವಿಧಗಳಿವೆ. ಭೂಮಿ ಮೇಲೆ ಹಾಗೂ ನೀರಿನ ಮೇಲೆ ಸೇರಿದಂತೆ ಪ್ರತಿಯೊಂದು ಸುಂಟರಗಾಳಿಯೂ ಅದರ ರಚನೆಯಲ್ಲಿ ಭಿನ್ನವಾಗಿವೆ.

Youtube

ಸುಂಟರಗಾಳಿಗಳನ್ನು ಎನ್‌ಹ್ಯಾನ್ಸ್‌ಡ್‌ ಫುಜಿಟಾ ಸ್ಕೇಲ್‌ನಲ್ಲಿ ಅಳೆಯಲಾಗುತ್ತದೆ. ಈ ಮಾಪಕವು ಸುಂಟರಗಾಳಿಯಿಂದ ಉಂಟಾಗುವ ಹಾನಿಯನ್ನು ಅಳೆಯುತ್ತದೆ.

Pexels

ಹೆಚ್ಚಿನ ಸುಂಟರಗಾಳಿಗಳು 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ ಅಪರೂಪಕ್ಕೊಮ್ಮೆ ಗಂಟೆಗಳ ಕಾಲ ಮುಂದುವರೆಯಬಹುದು.

freepik

ಸುಂಟರಗಾಳಿಯ ಎಚ್ಚರಿಕೆ ಬಂದ ತಕ್ಷಣ ಗಟ್ಟಿಯಾದ ಕಟ್ಟಡ ಅಥವಾ ನೆಲಮಾಳಿಗೆಯಲ್ಲಿ ಆಶ್ರಯ ಪಡೆಯಿರಿ.

Flickr

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS