ಭಾರತದ ರಾಷ್ಟ್ರಧ್ವಜದ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು

By Reshma
Aug 14, 2024

Hindustan Times
Kannada

ಭಾರತದ ರಾಷ್ಟ್ರಧ್ವಜವು ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿದೆ. ಇದು ನಮ್ಮಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬುತ್ತದೆ.

ಭಾರತದ ರಾಷ್ಟ್ರಧ್ವಜದ ಕುರಿತ 5 ಆಸಕ್ತಿದಾಯಕ ವಿಚಾರಗಳಿವು 

ನಮ್ಮ ರಾಷ್ಟ್ರಧ್ವಜವನ್ನು 1921ರಲ್ಲಿ ಪಿಂಗಲ್‌ ವೆಂಕಯ್ಯ ಅವರು ವಿನ್ಯಾಸ ಮಾಡಿದ್ದಾರೆ. 

ನಮ್ಮ ಧ್ವಜವು ಮೂರು ಬಣ್ಣಗಳಿಂದ ಕೂಡಿದ್ದು, ಕೇಸರಿ ಧೈರ್ಯ, ಬಿಳಿ ಶಾಂತಿ ಮತ್ತು ಹಸಿರು ಸಮೃದ್ಧಿಯನ್ನು ಸೂಚಿಸುತ್ತದೆ 

ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರವಿದ್ದು, ಇದು ಕಾನೂನು ಮತ್ತು ಧರ್ಮವನ್ನು ಪ್ರತಿನಿಧಿಸುತ್ತದೆ

ಭಾರತದ ಸ್ವಾತಂತ್ರ್ಯ ಪಡೆಯುವ ಮುನ್ನ ಜುಲೈ 22, 1947 ರಂದು ಭಾರತದ ಸಂವಿಧಾನ ಸಭೆಯು ರಾಷ್ಟ್ರಧ್ವಜವನ್ನು ಅಂಗೀಕರಿಸಿತು

2002ರಲ್ಲಿ ಭಾರತೀಯ ನಾಗರೀಕರು ಎಲ್ಲಾ ದಿನಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಹಕ್ಕನ್ನು ನೀಡಲಾಯಿತು. 

ನಾಲಿಗೆಯಲ್ಲಿದೆ ನಿಮ್ಮ ಆರೋಗ್ಯ; ಬಣ್ಣವೇ ಹೇಳುತ್ತೆ ಅನಾರೋಗ್ಯ ಸಮಸ್ಯೆ