ಅದ್ಭುತ ವಾಸ್ತುಶೈಲಿಯ ಮೂಲಕ ವಿಶ್ವದಾದ್ಯಂತ ಖ್ಯಾತಿ ಪಡೆದ ಭಾರತದ 7 ಪ್ರಸಿದ್ಧ ಸ್ಥಳಗಳಿವು

By Reshma
Mar 30, 2024

Hindustan Times
Kannada

ಭಾರತದ ಶ್ರೀಮಂತ ಪರಂಪರೆಯಲ್ಲಿ ವಾಸ್ತುಶಿಲ್ಪಕ್ಕೆ ತನ್ನದೇ ಮಹತ್ವವಿದೆ. ನಮ್ಮ ದೇಶದಲ್ಲಿರುವ ಕೆಲವು ಕಟ್ಟಡಗಳು ಇಲ್ಲಿನ ವಾಸ್ತುಶೈಲಿಯ ವೈಭವವನ್ನು ಸಾರುತ್ತದೆ. ಅಂತಹ ಕೆಲವು 7 ಪ್ರಸಿದ್ಧ ಕಟ್ಟಡಗಳ ಬಗ್ಗೆ ತಿಳಿಯಿರಿ

ಲೋಟಸ್‌ ಟೆಂಪಲ್‌ ದೆಹಲಿ 

ಛತ್ರಪತಿ ಶಿವಾಜಿ ಟರ್ಮಿನಲ್‌ ಮುಂಬೈ 

ಅದಲಾಜ್‌ ಸ್ಟೆಪ್‌ವೆಲ್‌ ಗುಜರಾತ್‌

ಐಐಎಂ ಅಹಮದಾಬಾದ್‌, ಗುಜರಾತ್‌ 

ಬೆಂಗಳೂರು ಅರಮನೆ 

ಮೈಸೂರು ಅರಮನೆ 

ಬೀಟ್ರೂಟ್‌ನ ರುಚಿಕರ ಪಾಕವಿಧಾನಗಳು ಇಲ್ಲಿವೆ

Image Credits: Adobe Stock