ಒಡಿಶಾದ ಕಲಾವಿದ ಸುದರ್ಶನ ಪಾಟ್ನಾಯಕ್ ಮರಳು ಕಲಾವಿದರಾಗಿ ಜನಪ್ರಿಯ.
By Umesha Bhatta P H
May 29, 2024
Hindustan Times
Kannada
ತಂಬಾಕು ಉತ್ಪನ್ನಗಳ ಬಳಕೆಯಿಂದ ಪ್ರತಿ ವರ್ಷ ವಿಶ್ವಾದ್ಯಂತ 80 ಲಕ್ಷ ಮಂದಿ ಸಾವಿನ ಆತಂಕದ ಸಂದೇಶ
ಸಿಗರೇಟು ಬಳಕೆಯಿಂದ ಶ್ವಾಸಕೋಶಕ್ಕೂ ಹಾನಿ ಎಂಬ ಎಚ್ಚರ
ಪ್ರತಿ ವರ್ಷ 65,000 ಮಕ್ಕಳು ಹೊಗೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ.
ಪರೋಕ್ಷ ಧೂಮಪಾನ ( ಸೆಕೆಂಡ್ ಹ್ಯಾಂಡ್ ಸ್ಮೂಕ್) ಹೃದಯ ಕಾಯಿಲೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಗೆ ದಾರಿಯಾಗುತ್ತಿದೆ.
ಮೇ 31 ರಂದು ಪ್ರತಿ ವರ್ಷ ತಂಬಾಕು ರಹಿತ ದಿನವಾಗಿ ಜಾಗೃತಿ ಮೂಡಿಸಲಾಗುತ್ತಿದೆ
ಸಾರ್ವಜನಿಕವಾಗಿ ತಂಬಾಕು ಬಳಸುವವರಿಗೆ ಭಾರತದಲ್ಲಿ ಭಾರೀ ದಂಡವನ್ನೂ ವಿಧಿಸಲಾಗುತ್ತಿದೆ.
ಸುದರ್ಶನ್ ಪಾಟ್ನಾಯಕ್ ಅವರೂ ಕೂಡ ಹಲವಾರು ವರ್ಷದಿಂದ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಾರೆ
ಸಿಗರೇಟು ಬಿಡಿ, ಬದುಕನ್ನು ನಿರುಮ್ಮಳವಾಗಿಸಿ ಎನ್ನುವುದು ಅವರ ಸಂದೇಶ
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ