ಈ ರಾಜ್ಯಗಳಲ್ಲಿ ಅತಿ ಕಡಿಮೆ ಲೋಕಸಭಾ ಕ್ಷೇತ್ರಗಳಿವೆ

By Raghavendra M Y
Mar 11, 2024

Hindustan Times
Kannada

ಲಡಾಖ್ ಮತ್ತು ಮಿಜೋರಾಂನಲ್ಲಿ ತಲಾ 1 ಲೋಕಸಭಾ ಕ್ಷೇತ್ರಗಳಿವೆ

ನಾಗಲ್ಯಾಂಡ್ ಮತ್ತು ಸಿಕ್ಸಿಂ ರಾಜ್ಯಗಳಲ್ಲೂ ಒಂದೊಂದು ಲೋಕಸಭಾ ಕ್ಷೇತ್ರಗಳು ಮಾತ್ರ ಇವೆ

ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಕೂಡ ಒಂದೊಂದು ಲೋಕಸಭಾ ಕ್ಷೇತ್ರಗಳನ್ನು ಮಾತ್ರ ಹೊಂದಿವೆ

ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಪುದುಚೇರಿಯಲ್ಲೂ ತಲಾ 1 ಲೋಕಸಭೆ ಕ್ಷೇತ್ರಗಳಿವೆ

ಅರುಣಾಚಲ ಪ್ರದೇಶ, ಮಣಿಪುರ ಹಾಗೂ ಮೇಘಾಲಯ ರಾಜ್ಯಗಳು ತಲಾ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ

ಗೋವಾ, ತ್ರಿಪುರಾ ರಾಜ್ಯಗಳಲ್ಲೂ ತಲಾ 2 ಲೋಕಸಭಭಾ ಸ್ಥಾನಗಳಿವೆ

ಹಿಮಾಚಲ ಪ್ರದೇಶದಲ್ಲಿ 4 ಲೋಕಸಭಾ ಕ್ಷೇತ್ರಗಳಿವೆ

ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ ತಲಾ 5 ಲೋಕಭಾ ಕ್ಷೇತ್ರಗಳನ್ನು ಹೊಂದಿವೆ

ದೆಹಲಿಯಲ್ಲಿ 7, ಹರಿಯಾಣದಲ್ಲಿ 10 ಎಂಪಿ ಕ್ಷೇತ್ರಗಳಿವೆ

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ