ಭಾರತದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ 9 ರಾಜ್ಯಗಳಿವು 

By Reshma
Mar 12, 2024

Hindustan Times
Kannada

ಭಾರತದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ರಾಜ್ಯಗಳಲ್ಲಿ ಉತ್ತರಪ್ರದೇಶ ಅಗ್ರಸ್ಥಾನ ಪಡೆದಿದೆ. ಇಲ್ಲಿ 4,807 ಟನ್‌ ಮಾವು ಬೆಳೆಯುತ್ತಾರೆ.

ಹೆಚ್ಚು ಮಾವು ಬೆಳೆಯುವ ರಾಜ್ಯಗಳ ಪೈಕಿ ಆಂಧ್ರಪ್ರದೇಶ 2ನೇ ಸ್ಥಾನ ಗಳಿಸಿದೆ. 

ಕರ್ನಾಟಕವು ಇದರಲ್ಲಿ ಮೂರನೇ ಸ್ಥಾನ ಗಳಿಸಿದ್ದು, ಇಲ್ಲಿ ಪ್ರತಿ ವರ್ಷ ಅಂದಾಜು 1,745 ಟನ್‌ ಮಾವು ಬೆಳೆಯಲಾಗುತ್ತದೆ. 

1,549 ಟನ್‌ ಮಾವಿನ ಬೆಳೆಯ ಮೂಲಕ ಬಿಹಾರ 4ನೇ ಸ್ಥಾನ ಗಳಿಸಿದೆ. 

ತೆಲಂಗಾಣವು 5ನೇ ಸ್ಥಾನದಲ್ಲಿದ್ದು, ಇಲ್ಲಿ 1,157 ಟನ್‌ ಮಾವು ಬೆಳೆಯಲಾಗುತ್ತದೆ. 

ಗುಜರಾತ್‌ 6ನೇ ಸ್ಥಾನ ಗಳಿಸಿದ್ದು, ಇಲ್ಲಿ 997 ಟನ್‌ ಮಾವು ಬೆಳೆಯಲಾಗುತ್ತದೆ. 

ಮಾವು ಹೆಚ್ಚು ಬೆಳೆಯುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ 7ನೇ ಸ್ಥಾನ ಗಳಿಸಿದೆ. ಇಲ್ಲಿ 889 ಟನ್‌ ಮಾವು ಬೆಳೆಯಲಾಗುತ್ತದೆ.

ಒಡಿಶಾ 8ನೇ ಸ್ಥಾನದಲ್ಲಿದ್ದರೆ, ಇಲ್ಲಿ 847 ಟನ್‌ ಮಾವು ಬೆಳೆಯಲಾಗುತ್ತದೆ. 

ತಮಿಳುನಾಡು 9ನೇ ಸ್ಥಾನದಲ್ಲಿದ್ದು, ಇಲ್ಲಿ 639 ಟನ್‌ ಮಾವು ಬೆಳೆಯಲಾಗುತ್ತದೆ. 

ಮಧ್ಯಪ್ರದೇಶದಲ್ಲಿ ಅತಿ ಕಡಿಮೆ ಮಾವು ಬೆಳೆಯಲಾಗುತ್ತದೆ. ಅಂದರೆ ಇಲ್ಲಿ ವರ್ಷಕ್ಕೆ 526 ಟನ್‌ ಮಾವು ಬೆಳೆಯಲಾಗುತ್ತದೆ. 

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?