ಭಾರತದ ಟಾಪ್ 5 ಶ್ರೀಮಂತ ಮಹಿಳೆಯರು ಇಲ್ಲಿದ್ದಾರೆ ನೋಡಿ

Photo Credit: X/@DianaNamirembe

By Praveen Chandra B
Feb 11, 2025

Hindustan Times
Kannada

ಭಾರತದಲ್ಲಿ ಸುಮಾರು 105 ಶತಕೋಟ್ಯಾಧಿಪತಿಗಳಿದ್ದಾರೆ. ಇವರಲ್ಲಿ ಸಾಕಷ್ಟು ಮಹಿಳೆಯರೂ ಇದ್ದಾರೆ.

Photo Credit: Pinterest

ಫೋರ್ಬ್ಸ್ ನಿಯತಕಾಲಿಕೆಯು ರಿಯಲ್ ಟೈಮ್ ಬಿಲಿಯನೇರ್ಸ್ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ  ಭಾರತದ ಟಾಪ್ 5 ಶ್ರೀಮಂತ ಮಹಿಳೆಯರ ವಿವರವೂ ಇದೆ. 

Photo Credit: File Photo

ಸಾವಿತ್ರಿ ಜಿಂದಾಲ್: ಭಾರತದ ಟಾಪ್ 10 ಶ್ರೀಮಂತರಲ್ಲಿ ಏಕೈಕ ಮಹಿಳೆ.

Photo Credit: File Photo

3.65 ಲಕ್ಷ ಕೋಟಿ ರೂ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆ. ಇವರು ಜಿಂದಾಲ್ ಗ್ರೂಪ್ ಅನ್ನು ಮುನ್ನಡೆಸುತ್ತಿದ್ದಾರೆ.

Photo Credit: File Photo

ರೇಖಾ ಜುಂಜುನ್ವಾಲಾ:  76,840 ಕೋಟಿ ರೂ. ಸಂಪತ್ತು ಹೊಂದಿರುವ ಇವರು ಭಾರತದ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ.

Photo Credit: X/@_soniashenoy

ವಿನೋದ್ ರಾಯ್ ಗುಪ್ತಾ:  55,123 ಕೋಟಿ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಇವರು ಮೂರನೇ ಸ್ಥಾನದಲ್ಲಿದ್ದಾರೆ.

Photo Credit:

ರೇಣುಕಾ ಜಗ್ತಿಯಾನಿ: 40,089 ಕೋಟಿ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Photo Credit: .agbi.com

ಅನು ಆಗಾ: 40,089 ಕೋಟಿ ನಿವ್ವಳ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

Photo Credit: X/@INDIACSR

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌