ಭಾರತದಲ್ಲಿ ಅತ್ಯಂತ ಸಂತೋಷ ತುಂಬಿರುವ ರಾಜ್ಯವಿದು 

By Reshma
Jul 01, 2024

Hindustan Times
Kannada

ಇಂದಿನ ಬ್ಯುಸಿ ಲೈಫ್‌ನಲ್ಲಿ ನೆಮ್ಮದಿ ಹುಡುಕುವುದು ಹರಸಾಹಸವೇ ಸರಿ. ಸಂತಸದಿಂದ ಇರುವವರಿಗಿಂತ ಬೇಸರದಲ್ಲಿ ಇರುವವರ ಸಂಖ್ಯೆಯೇ ಹೆಚ್ಚು. 

ಪ್ರತಿಯೊಬ್ಬರು ಸಂತೋಷದ ಜೀವನವನ್ನು ಬಯಸುತ್ತಾರೆ. ಆದರೆ ಸಂದರ್ಭಗಳು ವ್ಯಕ್ತಿಯ ಸಂತೋಷವನ್ನು ಕಸಿಯುತ್ತವೆ. 

ಹಾಗಂತ ನಮ್ಮ ದೇಶದಲ್ಲಿ ಸಂತೋಷವೇ ಇಲ್ಲ ಎಂದಲ್ಲ. ಭಾರತ ವಿಶಾಲವಾದ ರಾಷ್ಟ್ರ. ಪ್ರಸುತ್ತ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳು ಇಲ್ಲಿವೆ. 

ಈ ದೊಡ್ಡ ದೇಶದೊಳಗೆ ಯಾವ ರಾಜ್ಯದ ಜನರು ಹೆಚ್ಚು ಸಂತೋಷವಾಗಿರಬಹುದು ಎಂದು ನೀವೂ ಯೋಚಿಸಿರಬಹುದು. 

ಭಾರತದಲ್ಲಿ ಯಾವ ರಾಜ್ಯದ ಜನರು ಹೆಚ್ಚು ಸಂತೋಷದಿಂದ ಬದುಕುತ್ತಿದ್ದಾರೆ ಎಂದು ನಾವು ನಿಮಗೆ ಹೇಳುತ್ತೇವೆ. 

2023ರ ಹ್ಯಾಪಿನೆಸ್‌ ಇಂಡೆಕ್ಸ್‌ ವರದಿ ಪ್ರಕಾರ ಈಶಾನ್ಯ ರಾಜ್ಯವಾದ ಮಿಜೋರಾಂ ಭಾರತದಲ್ಲಿ ಅಂತ್ಯತ ಸಂತೋಷದ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. 

ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಮಿಜೋರಾಂನ ಜನರು ಹೆಚ್ಚು ನಿದ್ರಿಸುತ್ತಾರೆ. 

ಸಾಕ್ಷರತೆ ಪ್ರಮಾಣ, ಲಿಂಗ ಸಮಾನತೆ ಮೊದಲಾದ ಅಂಶಗಳ ಆಧಾರದ ಮೇಲೆ ಸಂತೋಷದ ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ. 

ಸಾಕ್ಷರತೆ ಕೇರಳದ ನಂತರ ಮಿಜೋರಾಂ ಎರಡನೇ ಸ್ಥಾನದಲ್ಲಿದೆ. 

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು