ರಣವೀರ್ ಅಲ್ಲಾಬಾಡಿಯಾ ಯಾರು?
By Suma Gaonkar
Feb 12, 2025
Hindustan Times
Kannada
'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಆರಂಭವಾಗಿದೆ
ರಣವೀರ್ ಅಲ್ಲಾಬಾಡಿಯಾ ಆಡಿದ ಅಶ್ಲೀಲ ಮಾತು ವೈರಲ್ ಆಗಿದೆ
ಜನರು ರಣವೀರ್ ಅಲ್ಲಾಬಾಡಿಯಾ ಯಾರು ಎಂದು ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ
ರಣವೀರ್ ಅಲ್ಲಾಬಾಡಿಯಾ ಒಬ್ಬ ಕಂಟೆಂಟ್ ಕ್ರಿಯೇಟರ್
27 ಮಿಲಿಯನ್‌ಗಿಂತಲೂ ಹೆಚ್ಚು ಫಾಲೊವರ್ಸ್ ಹೊಂದಿರುವ ವ್ಯಕ್ತಿ
31 ವರ್ಷದ ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಾಬಾಡಿಯಾ ಆಡಿದ ಮಾತು ವ್ಯಾಪಕ ಟೀಕೆಯಾಗುತ್ತಿದೆ
ಅವರಾಡಿದ ಮಾತು ತಪ್ಪು ಎಂದು ಅವರೇ ಕ್ಷಮೆ ಯಾಚಿಸಿದರೂ, ಜನರು ಅಷ್ಟು ಸುಲಭವಾಗಿ ಕ್ಷಮಿಸುವ ವಿಚಾರ ಅದಾಗಿರಲಿಲ್ಲ
ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ