ಕೇಂದ್ರ ಬಜೆಟ್ - ಭಾರತದ ಮುಂಗಡಪತ್ರದ ಅಂಕಿನೋಟ 

By Umesh Kumar S
Jan 27, 2025

Hindustan Times
Kannada

ಭಾರತದ ಜನಸಂಖ್ಯೆ - ಅಂದಾಜು 150 ಕೋಟಿ

ಭಾರತದ ಬಜೆಟ್ ಗಾತ್ರ 2024ರಲ್ಲಿ - 48,20,512 ಕೋಟಿ ರೂಪಾಯಿ

ಭಾರತದ ಜಿಡಿಪಿ - ಅಂದಾಜು 3.937 ಲಕ್ಷ ಕೋಟಿ ರೂಪಾಯಿ

ಭಾರತದ ವಿದೇಶ ಮೀಸಲು - ಅಂದಾಜು 623.983 ಶತಕೋಟಿ ಡಾಲರ್‌ 

1 ಅಮೆರಿಕನ್ ಡಾಲರ್ - ಭಾರತದ 86.42 ರೂಪಾಯಿ

ಕೇಂದ್ರ ಸರ್ಕಾರದ ಒಟ್ಟು ಆದಾಯ (2024-25) ಅಂದಾಜು 31 ಲಕ್ಷ ಕೋಟಿ ರೂಪಾಯಿ

ಕೇಂದ್ರ ಸರ್ಕಾರದ ಒಟ್ಟು ಖರ್ಚು (2024-25) - ಅಂದಾಜು 48 ಲಕ್ಷ ಕೋಟಿ ರೂಪಾಯಿ

ರೆಪೊ ರೇಟ್ - ರೆಪೊ ದರ (ಮರು ಖರೀದಿ ದರ) ಎಂಬುದು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ವಾಣಿಜ್ಯ ಬ್ಯಾಂಕ್‌ಗಳು ಪಡೆಯುವ ಸಾಲದ ಮೇಲಿನ ಬಡ್ಡಿ ದರ

ರಿವರ್ಸ್ ರೆಪೊ - ರಿವರ್ಸ್ ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಅಲ್ಪಾವಧಿಯ ಹಣವನ್ನು ಠೇವಣಿ ಮಾಡಿದಾಗ ನೀಡುವ ಬಡ್ಡಿ ದರ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು