ಭಾರತದ ಬಜೆಟ್ ಮತ್ತು ಸುತ್ತಮುತ್ತಲ ದೇಶಗಳ ಬಜೆಟ್ ಗಾತ್ರದ ಕಡೆಗೊಂದು ಕಿರುನೋಟ
Enter text Here
By Umesh Kumar S
Jan 28, 2025
Hindustan Times
Kannada
ಭಾರತದಲ್ಲಿ ಫೆ 1 ರಂದು ಕೇಂದ್ರ ಬಜೆಟ್ 2025-26 ಮಂಡನೆಯಾಗಲಿದೆ.ಭಾರತದ ನೆರೆಹೊರೆ ದೇಶಗಳ ಬಜೆಟ್ ಗಾತ್ರದ ಕಡೆಗೊಂದು ನೋಟ ಬೀರುವುದಕ್ಕೆ ಈ ಹೊತ್ತು ಒಂದು ನಿಮಿತ್ತ.
ಪಾಕಿಸ್ತಾನ - ಬಜೆಟ್ ಗಾತ್ರ 18.88 ಲಕ್ಷ ಕೋಟಿ ರೂ. (ಪಾಕಿಸ್ತಾನ ಕರೆನ್ಸಿ 2024), ಜಿಡಿಪಿ ಗುರಿ - 3.6%
ಅಫ್ಘಾನಿಸ್ತಾನ - ಬಜೆಟ್ ಗಾತ್ರ 231.4 ಶತಕೋಟಿ ಅಫ್ಘಾನಿಸ್ (2022) -ಸದ್ಯ ತಾಲಿಬಾನ್ ಆಡಳಿತ
ಚೀನಾ- ಬಜೆಟ್ ಗಾತ್ರ 24.5 ಲಕ್ಷ ಕೋಟಿ ಚೀನೀ ಯುವಾನ್ (2024)- ಜಿಡಿಪಿ ಗುರಿ 4.9%
ನೇಪಾಳ - ಬಜೆಟ್ ಗಾತ್ರ 1860 ಶತಕೋಟಿ ನೇಪಾಳ ರೂಪಾಯಿ (2024) ಜಿಡಿಪಿ ಗುರಿ - 3.9%
ಭೂತಾನ್ - ಬಜೆಟ್ ಗಾತ್ರ 98 ಶತಕೋಟಿ ಭೂತಾನ್ ಎನ್‌ಗುಲ್ಟ್ರಮ್ (2024), ಜಿಡಿಪಿ ಗುರಿ - 6.3%
ಮ್ಯಾನ್ಮಾರ್ - ಬಜೆಟ್ ಗಾತ್ರ 481.52 ಶತಕೋಟಿ ಡಾಲರ್ (2024), ಜಿಡಿಪಿ ಗುರಿ 1%
ಬಾಂಗ್ಲಾದೇಶ - ಬಜೆಟ್ ಗಾತ್ರ 7.97 ಲಕ್ಷ ಕೋಟಿ ಬಾಂಗ್ಲಾದೇಶಿ ಟಕಾ (2024), ಜಿಡಿಪಿ ಗುರಿ- 6.75 %
ಶ್ರೀಲಂಕಾ - ಬಜೆಟ್ ಗಾತ್ರ 911 ಶತಕೋಟಿ ರೂಪಾಯಿ (ಶ್ರೀಲಂಕಾ ಕರೆನ್ಸಿ 2024), ಜಿಡಿಪಿ ಗುರಿ - 5.5%
ಮಾರಿಷಸ್- ಬಜೆಟ್ ಗಾತ್ರ 210.5 ಶತಕೋಟಿ ರೂಪಾಯಿ (ಮಾರಿಷಿಯನ್ ಕರೆನ್ಸಿ 2024), ಜಿಡಿಪಿ ಗುರಿ: - 5,3%
ಭಾರತ- ಬಜೆಟ್ ಗಾತ್ರ 48.21 ಲಕ್ಷ ಕೋಟಿ ರೂಪಾಯಿ, ಜಿಡಿಪಿ ಗುರಿ - 6.4%
ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ